ಬರ ಪರಿಹಾರ ಹಣ ಬಿಡುಗಡೆ: ಯಾವ ಸರ್ವೇ ನಂಬರಿಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈ ರೀತಿ ಚೆಕ್ ಮಾಡಿ

ಬರ ಪರಿಹಾರ ಹಣ ಬಿಡುಗಡೆ: ಯಾವ ಸರ್ವೇ ನಂಬರಿಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈ ರೀತಿ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ನಮ್ಮ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಬೆಳೆ ನಷ್ಟ ಆದಂತ ರೈತರಿಗೆ ಬರ ಪರಿಹಾರ ರೂಪದಲ್ಲಿ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಟ್ಟುಗೂಡಿ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಮಾಡಿದೆ ಮತ್ತು ಮೂರನೇ ಕಂತಿನ ಹಣವು ಕೂಡ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದ್ದು ಜಲ ರೈತರ ಖಾತೆಗೆ ಈಗಾಗಲೇ ಹಣ ಬರುತ್ತಿದೆ ಈ ಲೇಖನಿಯಲ್ಲಿ ನಾವು ನಿಮ್ಮ ಸರ್ವೇ ನಂಬರ್ ಹಾಕಿ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಯಾವ ರೀತಿ ಚೆಕ್ ಮಾಡುವುದು ತಿಳಿದುಕೊಳ್ಳೋಣ.



ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳು ಹಾಗೂ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ರಾಜ್ಯದ ಪ್ರಮುಖ ಸುದ್ದಿಗಳು ಮತ್ತು ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ಒಂದೊಂದು ಲೇಖನಯ ಮೂಲಕ ಪ್ರಕಟಣೆ ಮಾಡುತ್ತೇವೆ

ಬರ ಪರಿಹಾರ ಹಣ ?

  • ನಮ್ಮ ರಾಜ್ಯದಲ್ಲಿ ಸುಮಾರು 254 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ನಮ್ಮ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು ಮತ್ತು ಈ ತಾಲೂಕಿನಲ್ಲಿರುವಂತ ಎಲ್ಲಾ ರೈತರ ಖಾತೆಗೆ ಎರಡು ಕಂತಿನ ಹಣವನ್ನು ಪೂರ್ತಿಯಾಗಿ ವರ್ಗಾವಣೆ ಮಾಡಲಾಗಿದ್ದು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಮೂರನೇ ಕಂತಿನ ಹಣ ಅಂದರೆ ಅವರ ಜೀವನ ಉಪಯೋಗಕ್ಕಾಗಿ ₹2800 ರೂಪಾಯಿಯಿಂದ ₹3000 ವರೆಗೆ ಮೂರನೇ ಕಂತು ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ
  • ಈ ಬರ ಪರಿಹಾರ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಕಡೆಯಿಂದ ಸುಮಾರು 3454 ಕೋಟಿ ರೂಪಾಯಿ ಅನುದಾನವನ್ನು ಪಡೆಯಲಾಯಿತು ಹಾಗೂ ನಮ್ಮ ರಾಜ್ಯ ಸರ್ಕಾರ ತನ್ನ ಸ್ವಂತ ಖಜಾನೆಯಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಜೀವನ ನಡೆಸುವ ಉದ್ದೇಶದಿಂದ ಹಾಗೂ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ತಲೆ 2800 ರಿಂದ 3000 ವರೆಗೂ ಬರ ಪರಿಹಾರ ಹಣ ಜಮಾ ಮಾಡಲು ಪ್ರಾರಂಭ ಮಾಡಿದೆ.

ಮೂರನೇ ಕಂತಿನ ಬರ ಪರಿಹಾರ ಹಣ ಯಾವಾಗ ಬಿಡುಗಡೆ ಆಗಿದೆ?

ನಮ್ಮ ರಾಜ್ಯ ಸರ್ಕಾರ ಕಡೆಯಿಂದ ನಮ್ಮ ರಾಜ್ಯದಲ್ಲಿ ಸುಮಾರು 17.09 ಲಕ್ಷ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎಂದು ಗುರುತಿಸಲಾಗಿದೆ ಅಂತ ರೈತರಿಗೆ ಬರ ಪರಿಹಾರ ಹಣದ ರೂಪದಲ್ಲಿ 2800 ಇಂದ 3000 ವರೆಗೂ ಜುಲೈ 11 ನೇ ತಾರೀಖಿನಿಂದ ಹಣ ವರ್ಗಾವಣೆ ಮಾಡಲು ಪ್ರಾರಂಭ ಮಾಡಿದೆ ಹಾಗಾಗಿ ಅರ್ಹ ರೈತರಿಗೆ ಮಾತ್ರ ಈ ಹಣ ಬಿಡುಗಡೆಯಾಗಿದ್ದು ಪೂರ್ತಿಯಾಗಿ ಎಲ್ಲಾ ರೈತರಿಗೆ ಬಿಡುಗಡೆಯಾಗಲು ಜುಲೈ 31 ನೇ ತಾರೀಕು ಒಳಗಡೆಗೆ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲಿದೆ ಎಂಬ ಮಾಹಿತಿ ಹೊರ ಬಂದಿದೆ

ಬರ ಪರಿಹಾರ ಹಣ ಯಾವ ಸರ್ವೇ ನಂಬರಿಗೆ ಎಷ್ಟು ಜಮಾ ಆಗಿದೆ ಎಂದು ಹೇಗೆ ಚೆಕ್ ಮಾಡುವುದು..?

ನೀವು ಮೊದಲು ಈ ಬರ ಪರಿಹಾರ ಹಣ ಯಾವ ಸರ್ವೇ ನಂಬರ್ ಗೆ ಎಷ್ಟು ಜಮಾ ಆಗಿದೆ ಎಂದು ಚೆಕ್ ಮಾಡಲು ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ

  • ನಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿದ ನಂತರ



  • ನೀವು ಬರ ಪರಿಹಾರ ಹಣ ಚೆಕ್ ಮಾಡುವ ವರ್ಷ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನಂತರ ನಿಮಗೆ ಯಾವ ಋತು ಆಯ್ಕೆ ಮಾಡಿ ಎಂದು ಕೇಳುತ್ತದೆ ಅಲ್ಲಿ ನೀವು ಮುಂಗಾರು ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಕೆಳಗಡೆ ವಿಪತ್ತು ವಿಧಾನ ಎಂದು ಕೇಳುತ್ತದೆ ಅಲ್ಲಿ ನೀವು ಬರ ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಹುಡುಕು ಅಥವಾ ಗೇಟ್ ಡೇಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ



  • ನಂತರ ನಿಮಗೆ ಅಲ್ಲಿ ನಾಲ್ಕು ರೀತಿಯ ಆಯ್ಕೆಗಳು ಕಾಣುತ್ತವೆ ಅದರಲ್ಲಿ ನೀವು ಆಧಾರ್ ಸಂಖ್ಯೆಯನ್ನು ಹಾಕಿ ಕೂಡ ಬರ ಪರಿಹಾರ ಹಣದ ಚೆಕ್ ಮಾಡಬಹುದು ಅಥವಾ ನಾವು ಸರ್ವೇ ನಂಬರ್ ಮೇಲೆ ಚೆಕ್ ಮಾಡಲು ತಿಳಿಸಿಕೊಡುತ್ತಿದ್ದೇವೆ ಅಲ್ಲಿ ನಿಮಗೆ ಸರ್ವೇ ನಂಬರ್ ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮಗೆ ನಿಮ್ಮ ಗ್ರಾಮ ಕಾಣುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ಅಲ್ಲಿ ಯಾವ ಸರ್ವೇ ನಂಬರ್ ಹಾಕಿ ಬರ ಪರಿಹಾರದ ಹಣ ಎಷ್ಟು ಜಮಾ ಆಗಿದೆ ಎಂದು ಚೆಕ್ ಮಾಡಲು ನೀವು ನಿಮಗೆ ಗೊತ್ತಿರುವ ಸರ್ವೆ ನಂಬರನ್ನು ಹಾಕಿ ನಂತರ ಇಶಾ ಮತ್ತು * ಯಾರ್ ಮಾಡಿ ಅಲ್ಲಿ ನಿಮಗೆ (Fetch/ಪಡೆಯರಿ) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇಲ್ಲಿವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ

ಈ ರೀತಿ ನೀವು ಬರ ಪರಿಹಾರದ ಹಣ ಇಲ್ಲಿವರೆಗೂ ಎಷ್ಟು ಜನ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ

Post a Comment

Previous Post Next Post
CLOSE ADS
CLOSE ADS
×