Post Office Gram Surksha Scheme: ಪೋಸ್ಟ್ ಆಫೀಸ್ ಹೊಸ ಸ್ಕೀಮ್..! 50 ರೂಪಾಯಿ ಹಾಕಿ 35 ಲಕ್ಷ ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಇದೀಗ ನೀವು ಕೂಡ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಮೂಲಕ ಪಡೆದುಕೊಳ್ಳಬಹುದು 35 ಲಕ್ಷ ರೂಪಾಯಿ.



ನೀವು ಕೂಡ ಈ ಸ್ಕೀಮ್ ಅಡಿಯಲ್ಲಿ ಹಣ ಠೇವಣಿ ಮಾಡಿ 35 ಲಕ್ಷ ಪಡೆದುಕೊಳ್ಳಬೇಕಾ..? ಹಾಗಿದ್ದರೆ ಈ ಲೇಖನ ನಿಮಗಂತಲೇ ಇದೆ.

ಯಾರು ಕೂಡ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್:

(Post office gram Suraksha scheme)

ಸ್ನೇಹಿತರೆ ನಮ್ಮ ಭಾರತೀಯ ಜನಗಳು ಹೆಚ್ಚಾಗಿ ತಮ್ಮ ಹಣವನ್ನು ಪೋಸ್ಟ್ ಆಫೀಸ್ನಲ್ಲಿ ಠೇವಣಿಯಾಗಿ ಇಡಲಿ ಬಯಸುತ್ತಾರೆ.

ಅದಕ್ಕೆ ಕಾರಣ ಪೋಸ್ಟ್ ಆಫೀಸ್ನಲ್ಲಿ ನಮ್ಮ ಹಣ ಯಾವುದೇ ರೀತಿ ತೊಂದರೆ ಇಲ್ಲದೆ ಸೇಫ್ ಆಗಿ ಇರುತ್ತೆ ಮತ್ತು ಇದಕ್ಕೆ ಬಡ್ಡಿ ಕೂಡ ಸಿಗುತ್ತೆ ಎಂಬ ಕಾರಣದಿಂದಾಗಿ ಹೆಚ್ಚಾಗಿ ನಮ್ಮ ಭಾರತೀಯ ಜನಗಳು ಪೋಸ್ಟ್ ಆಫೀಸ್ನಲ್ಲಿ ತಮ್ಮ ಹಣ fd ಯಾಗಿ ಇಡುತ್ತಾರೆ.

ಸ್ನೇಹಿತರೆ ಪೋಸ್ಟ್ ಆಫೀಸ್ ಗ್ರಾಮ್ ಸುರಕ್ಷಾ ಸ್ಕೀಮ್ ನಲ್ಲಿ ಪ್ರತಿದಿನ ರೂ.50ಯಂತೆ ಹಣವನ್ನ ಹಾಕಬೇಕಾಗುತ್ತೆ ಒಂದು ತಿಂಗಳಿಗೆ ಆಗುತ್ತೆ 1,515.

ಆದರೆ ನೀವು ಕೂಡ ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಅಡಿಯಲ್ಲಿ ಹಣ ಠೇವಣಿ ಮಾಡಬೇಕಾದರೆ ನಿಮ್ಮ ವಯಸ್ಸು 19 ವರ್ಷ ಪೂರೈಸಬೇಕು ಗರಿಷ್ಠ 55 ವರ್ಷಗಳ ಒಳಗಡೆ ಇರಬೇಕು.

ಈ ಯೋಜನೆಯ ಒಂದು ಒಳ್ಳೆಯ ಲಾಭ ಏನೆಂದರೆ ನೀವು ಪ್ರತಿ ದಿನ ರೂ.50ಯಂತೆ ಠೇವಣಿ ಮಾಡುತ್ತಾ ಹೋಗಿದ್ದೆ ಆದಲ್ಲಿ ಮೆಚುರಿಟಿ ಸಮಯದಲ್ಲಿ ನಿಮಗೆ ಲಕ್ಷ ರೂಪಾಯಿ ವರೆಗೆ ಹಣ ಸಿಗುತ್ತೆ.

ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸುವಂತಹ ಜನಗಳಿಗೆ ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಒಂದು ವರದಾನವಾಗಿದೆ ಎಂದು ಹೇಳಬಹುದು.

ಒಂದು ವೇಳೆ ನಾವು ಕೂಡ ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಹಣ ಠೇವಣಿ ಮಾಡಬೇಕೆಂದರೆ ಹತ್ತಿರ ಇರುವಂತಹ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅವರಿಗೆ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಬಗ್ಗೆ ಹೇಳಿದರೆ ಸಾಕು.

ನಿಮ್ಮ ಹೆಸರಲ್ಲಿ ಖಾತೆ ತೆರೆಯಬಹುದು ಹಾಗೂ ಹೆಚ್ಚಿನ ಮಾಹಿತಿಗಳು ಬೇಕಾಗಿದ್ದಲ್ಲಿ ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಬಗ್ಗೆ ನೀವು ಪೋಸ್ಟ್ ಆಫೀಸ್ನಲ್ಲಿ ತಿಳಿದುಕೊಳ್ಳಬಹುದು.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ವಿಶೇಷತೆ:

ಈ ಯೋಜನೆಯ ವಿಶೇಷ ಎಂದರೆ ಕಡಿಮೆ ಹಣದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಈ ಯೋಜನೆ ಅಡಿಯಲ್ಲಿ ನೀವು ಕಡಿಮೆ ಎಂದರೆ 10000 ನಿಂದ 10 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.

 ಒಂದು ವೇಳೆ ನೀವು 55 ವರ್ಷಗಳವರೆಗೆ ಈ ಸ್ಕೀಮ್ ಅಡಿಯಲ್ಲಿ ಹಣ ಠೇವಣಿ ಮಾಡುತ್ತಾ ಬಂದಿದ್ದೆ ಆದಲ್ಲಿ ನಿಮಗೆ 31 ಲಕ್ಷ 60,000 ಸಿಗಲಿದೆ ಮೆಚುರಿಟಿ ಸಮಯದಲ್ಲಿ.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಸ್ಕೀಮ್ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

ಮೊದಲನೇದಾಗಿ ನೀವು ಹತ್ತಿರ ಇರುವಂತಹ ಪೋಸ್ಟ್ ಆಫೀಸ್ಗೆ ಹೋಗಿ ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ನಿಮ್ಮ ಖಾತೆಯನ್ನು ತೆರೆಯಬಹುದು.

ಮುಖ್ಯ ದಾಖಲೆಗಳು ಈ ಕೆಳಗಿನಂತಿವೆ ನೋಡಿ

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜನನ ಪ್ರಮಾಣ ಪತ್ರ
  • ನಿವಾಸದ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ಡೀಟೇಲ್ಸ್
  • ಪಾಸ್ಪೋರ್ಟ್ ಗಾತ್ರದ ಫೋಟೋ.

Previous Post Next Post