ಸರ್ಕಾರ ನೀಡುತ್ತಿದೆ ಉಚಿತ ಹೊಲಿಗೆ ಯಂತ್ರ! ಪ್ರತಿಯೊಬ್ಬರು ಪಡೆಯಲೇಬೇಕು ಉಚಿತ ಹೊಲಿಗೆ ಯಂತ್ರ! ಇಲ್ಲಿದೆ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ?

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸರ್ಕಾರ ನೀಡುವ (free sewing machine )ಉಚಿತ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿ ನೀಡಲಿದ್ದೇನೆ.

ಸ್ನೇಹಿತರೆ ನಿಮ್ಮ ಮನೆಯಲ್ಲಿ ನಿಮ್ಮ ತಾಯಂದಿರು ಇರಬಹುದು ಅಥವಾ ನಿಮ್ಮ ಅಕ್ಕಂದಿರು ಇರಬಹುದು ಸರ್ಕಾರ ಇವರಿಗಂತಲೇ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ.  ಉಚಿತ ಹೊಲಿಗೆ ಯಂತ್ರ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ? ಇದಕ್ಕೆ ಬೇಕಾಗಿರೋ ದಾಖಲಾತಿ ಗಳೇನು? ಸಂಪೂರ್ಣ ವಿವರಣೆ ನೀಡಲಿದ್ದೇನೆ ಈ ಲೇಖನ ನಿಮಿಗಂತಲೇ ಇದೆ ಪೂರ್ಣವಾಗಿ ಓದಿ.



free sewing machine scheme in kannada 

2023 24ನೇ ಸಾಲಿನ ಯೋಜನೆ ಅಡಿಯಲ್ಲಿ ಗ್ರಾಮೀಣ ಕುಶಲಕರ್ಮಿ ಅಥವಾ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವಂತಹ ಅಭ್ಯರ್ಥಿಗಳು (free sewing machine) ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

free sewing machine scheme in kannada – ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲಾತಿಗಳು ?

  • ನಿಮ್ಮ ಪಾಸ್ಪೋರ್ಟ್ ಸೈಜ್ ನ ಭಾವಚಿತ್ರ
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ನೀವು ಹೊಲಿಗೆ ತರಬೇತಿ ಪಡೆದುಕೊಂಡಿರುವ ಪ್ರಮಾಣ ಪತ್ರ.
  • ರೇಷನ್ ಕಾರ್ಡ್ ಇಲ್ಲವೇ ವೋಟರ್ ಐಡಿ.
  • ನೀವು ಮರಗೆಲಸ ಅಥವಾ ಗಾರೆ ಕೆಲಸ ಇಲ್ಲವೇ ಕ್ಷೌರಿಕ ಹಾಗೂ ದೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ನೀವು ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೆಯಿಂದ ದೃಢೀಕರಣ ಪತ್ರ ನೀಡುತ್ತಾರೆ ಅದನ್ನು ತೆಗೆದುಕೊಳ್ಳಿ.

ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳದಲ್ಲಿ ಹೂಡಿಕೆ 

  • ಪಾಸ್ ಪೋರ್ಟ್ ಗಾತ್ರದ ನಿಮ್ಮ ಭಾವಚಿತ್ರ
  • ಜಾತಿ ಹಾಗೂ ಆದಾಯ ಪ್ರಮಾಣ
  • ಬ್ಯಾಂಕ್ ಪಾಸ್ ಬುಕ್ 
  • ಬ್ಯಾಂಕ್ನಿಂದ ಮಂಜೂರಾದ ಸಾಲದ ಪತ್ರ

ಯೋಜನೆ 3: ಕುಶಲಕರ್ಮಿಗಳಿಗಿಂತಲೇ ಬಡ್ಡಿ ಸಹಾಯಧನ 

  •  ಬೇಕಾಗಿರುವ ದಾಖಲೆಗಳು ಈ ಕೆಳಗಿನಂತಿವೆ
  • ಪಾಸ್ ಪೋರ್ಟ್ ಗಾತ್ರದ ನಿಮ್ಮ ಭಾವಚಿತ್ರ
  • ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ನೀವು ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುವ ಮಂಜೂರಾತಿ ಪತ್ರ
  • ಉದ್ಯಮ ನೊಂದಣಿಯ ಪತ್ರ 
  • ನೀವು ಸ್ಥಳೀಯ ಸಂಸ್ಥೆಗಳಿಂದ ಪಡೆದುಕೊಂಡಿರುವ ಪರವಾನಗಿ ಪತ್ರ
  • ನ್ಯೂ ಬ್ಯಾಂಕಿನಿಂದ ಪಡೆದುಕೊಂಡಿರುವ ಬಡ್ಡಿ ಸಾಲದ ನಮೂನೆ ಪತ್ರ.

free sewing machine scheme in kannada -ಉಚಿತ ಹೊಲಿಗೆ ಯಂತ್ರ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?

(free sewing machine) ಉಚಿತ ಹೊಲಿಗೆ ಯಂತ್ರ ಪಡೆಯಲು ಕರ್ನಾಟಕದ ಈ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಬಹುದು .

ಕೋಲಾರ ಜಿಲ್ಲೆ 15-1-24 ಕೊನೆ ದಿನಾಂಕ 


ಅರ್ಜಿ ಸಲ್ಲಿಸುವ ಲಿಂಕ್ 


ಹಾಸನ ಜಿಲ್ಲೆ  15-1-24 ಕೊನೆ ದಿನಾಂಕ


 ಅರ್ಜಿ ಸಲ್ಲಿಸುವ ಲಿಂಕ 


ಓದುಗರೇ ಗಮನಿಸಿ : ಎಜುಕೇಶನ್ ಕನ್ನಡ ತನ್ನ ಓದುಗರಿಗೆ ನಿಖರವಾದ, ಮಾಹಿತಿಯನ್ನು ಮಾತ್ರ ನಿಡುತ್ತದೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ.
Previous Post Next Post