SBI ನಿಂದ 10,000 ರೂ. ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ | SBI Asha Scholarship 2023 Apply Online @sbifoundation.in

 ಎಲ್ಲರಿಗೂ ನಮಸ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿಗಾಗಿ 30,000 DB SBI Asha Scholarship 2023 ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.



ನೀವು ಆನ್‌ಲೈನ್ ಅರ್ಜಿ ಸಲ್ಲಿಸಿ

ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ನಿಮಗೆ SBI Asha

Scholarship Program 2023 O ಕೇಳಗಿನಂತೆ ವಿವರಣೆ ಕೊಡಲಾಗಿದೆ.

SBI Asha Scholarship 2023 ಅವಲೋಕನ

 

ವಿದ್ಯಾರ್ಥಿವೇತನ.                   SBIF Asha

ಹೆಸರು.                                  Scholarship 2023

ವಿದ್ಯಾರ್ಥಿವೇತನದ.ಮೊತ್ತ        10,000

ವಿದ್ಯಾರ್ಥಿವೇತನ.                    SBI ಫೌಂಡೇಶನ್

ನೀಡುವ ಸಂಸ್ಥೆ

ಅರ್ಜಿ ಸಲ್ಲಿಕೆ ವಿಧಾನ             ಆನ್‌ಲೈನ್ ಮೂಲಕ

ಅರ್ಜಿ ಸಲ್ಲಿಸಲು.                   30 ನವೆಂಬರ್, 2023

ಕೊನೆಯ ದಿನ

ಭಾರತದಾದ್ಯಂತ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕಾ ಹಣಕಾಸಿನ ನೆರವು ನೀಡುವುದು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಗುರಿಯಾಗಿದೆ. 6 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಒಂದು ವರ್ಷಕ್ಕೆ 10,000 ರೂ.

ವಿದ್ಯಾರ್ಥಿವೇತನವನ್ನು ಪಡೆಯುವ ಅವಕಾಶವನ್ನು

ಪಡೆಯಬಹುದು.

SBI Asha Scholarship 2023 ಅರ್ಹತೆ:

• 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರು.

• ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು.

• ಅರ್ಜಿದಾರರ ಕುಟುಂಬದ ವಾರ್ಷಿಕ

ಆದಾಯವು ಎಲ್ಲಾ ಮೂಲಗಳಿಂದ INR 3,00,000 ಗಿಂತ ಹೆಚ್ಚಿರಬಾರದು.

SBI Asha Scholarship Program 2023 ಬೇಕಾಗುವ ದಾಖಲೆಗಳು

• ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ • ಸರ್ಕಾರ ನೀಡಿದ ಗುರುತಿನ ಪುರಾವೆ

(ಆಧಾರ್ ಕಾರ್ಡ್)

ಪ್ರಸಕ್ತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/Bonafide ಪ್ರಮಾಣಪತ್ರ)

• ಅರ್ಜಿದಾರರ (ಅಥವಾ ಪೋಷಕರು) ಬ್ಯಾಂಕ್ ಖಾತೆ ವಿವರಗಳು

• ಆದಾಯ ಪುರಾವೆ (ಫಾರ್ಮ್ 16A/ ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣಪತ್ರ/ಸಂಬಳ ಚೀಟಿಗಳು

ಇತ್ಯಾದಿ)

• ಅರ್ಜಿದಾರರ ಭಾವಚಿತ್ರ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-11-

2023

ಪ್ರಮುಖ ಲಿಂಕ್‌ಗಳು:

ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ

Previous Post Next Post