Jio Annual Plan: 9 ರೂ ರಿಚಾರ್ಜ್ ಮಾಡಿದರೆ ಪ್ರತಿನಿತ್ಯ 2.5 GB ಅನಿಯಮಿತ ಡೇಟಾ ಮತ್ತು ಕರೆ, Jio ಗ್ರಾಹಕರಿಗೆ ಬಂಪರ್ ಆಫರ್

Jio Annual Plan: 9 ರೂ ರಿಚಾರ್ಜ್ ಮಾಡಿದರೆ ಪ್ರತಿನಿತ್ಯ 2.5 GB ಅನಿಯಮಿತ ಡೇಟಾ ಮತ್ತು ಕರೆ, Jio ಗ್ರಾಹಕರಿಗೆ ಬಂಪರ್ ಆಫರ್

 Jio Best Annual Recharge Plan: 



ಭಾರತದಲ್ಲಿ Jio Network ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಇನ್ನಿತರ ಟೆಲಿಕಾಮ್ Network ಗಳಿಗೆ ಹೋಲಿಸಿದರೆ ಜಿಯೋ ಬಳಕೆದಾರರು ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಗಳನು ಪಡೆಯುತ್ತಿದ್ದಾರೆ.

ಎಲ್ಲ ರೀತಿಯ ಟೆಲಿಕಾಂ ಕಂಪನಿಗಳು ಕೂಡ ತನ್ನ ಬಳಕೆದಾರರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸುತ್ತದೆ. ಮಾಸಿಕ, ತ್ರೈಮಾಸಿಕ, ಯೋಜನೆಗಳಿಗಿಂತ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಹೆಚ್ಚಿನ ಹಣವನ್ನು ಉಳಿಸುತ್ತದೆ.

Jio Best Annual Recharge Plan

ಇನ್ನು Jio Network ಕೂಡ ತನ್ನ ಬಳಕೆದಾರರಿಗೆ ವಿವಿಧ ರೀತಿಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರು ವಾರ್ಷಿಕ ಪ್ಲ್ಯಾನ್ ನಲ್ಲಿ ಯಾವ ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ್ಲಿರಬಹುದು. ಇದೀಗ Jio ಪರಿಚಯಿಸಿರುವ ಎಲ್ಲಾ ವಾರ್ಷಿಕ ಯೋಜನೆಗಳಲ್ಲಿ ಬೆಸ್ಟ್ ರಿಚಾರ್ಜ್ ಪ್ಲ್ಯಾನ್ ಯಾವುದೇ ಎನ್ನುವ ಬಗ್ಗೆ ವಿವರ ತಿಳಿಯೋಣ. ನೀವು jio ಬಳ್ಕೆದರರಾಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಕೇವಲ 9 ರೂ ರಿಚಾರ್ಜ್ ನಲ್ಲಿ ಪಡೆಯಿರಿ ಪ್ರತಿನಿತ್ಯ 2.5 GB ಡೇಟಾ ಜೊತೆಗೆ ಉಚಿತ ಕರೆ

ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಈ ರಿಚಾರ್ಜ್ ನ ಪ್ಲ್ಯಾನ್ ಸಂಪೂರ್ಣ ವಿವರ ಇಲ್ಲಿದೆ.


  • ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.
  • ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 912.5GB ಡೇಟಾವನ್ನು ನೀಡುತ್ತಿದೆ.
  • ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ Jio Cinema, Jio Security , Jio Cloud ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
  • ಇನ್ನು Jio ತನ್ನ 7th Anniversary ಸಲುವಾಗಿ ಈ 2999 ರಿಚಾರ್ಜ್ ಪ್ಲಾನ್ ನಲ್ಲಿ ಬೋನಸ್ ಡೇಟಾವನ್ನು ನೀಡಿದೆ.
  • Jio ಬಳಕೆದಾರರು 2,999 ರಿಚಾರ್ಜ್ ಮಾಡಿಸಿಕೊಂಡರೆ 912.5GB ಡೇಟಾ ಜೊತೆಗೆ ಹೆಚ್ಚುವರಿಯಾಗಿ 21GB ಬೋನಸ್ ಡೇಟಾವನ್ನು ಪಡೆಯಬಹುದಾಗಿದೆ.


Post a Comment

Previous Post Next Post

Top Post Ad

CLOSE ADS
CLOSE ADS
×