ತುಂಬಾ ದಿನವಾದ್ರೂ ಬಾಳೆಹಣ್ಣು ಕೆಡದೇ ಫ್ರೆಶ್​ ಆಗಿರಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ಸಾಮಾನ್ಯವಾಗಿ ಎಲ್ಲ ಸೀಸನ್ನಲ್ಲಿಯೂ ಬಾಳೆ ಹಣ್ಣು ಸಿಗುತ್ತದೆ. ಇದರ ಬೆಲೆ ಕೂಡ ಅಗ್ಗವಾಗಿದ್ದು, ಈ ಹಣ್ಣು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಫೈಬರ್, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ಗಳು ಬಾಳೆಹಣ್ಣಿನಲ್ಲಿದೆ. ಇವುಗಳೊಂದಿಗೆ ವಿಟಮಿನ್ ಬಿ6, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ ಕೂಡ ಇವೆ.

 ಹೆಚ್ಚಾಗಿ ಬಾಳೆಹಣ್ಣುಗಳು ಬೇಗನೆ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತವೆ. ಹಾಗಾದ್ರೆ ಇದನ್ನು ತಡೆಗಟ್ಟಲು ಏನು ಮಾಡಬೇಕು? ರೆಫ್ರಿಜರೇಟರ್ನಲ್ಲಿ ಬಾಳೆಹಣ್ಣನ್ನು ಇಡದೇ ದೀರ್ಘಕಾಲದವರೆಗೂ ಶೇಖರಿಸಿಡುವುದು ಹೇಗೆ ಎಂದು ನಾವಿಂದು ತಿಳಿಯೋಣ.

ತೊಟ್ಟನ್ನು ಸುತ್ತಿ: ತುಂಬಾ ದಿನಗಳವರೆಗೆ ಬಾಳೆಹಣ್ಣು ತಾಜಾವಾಗಿಡಲು ಪ್ಲಾಸ್ಟಿಕ್ ಅಥವಾ ಸೆಲ್ಲೋ ಟೇಪ್ ಸಹಾಯದಿಂದ ಹಣ್ಣಿನ ತೊಟ್ಟಿನ ಸುತ್ತಲು ಸುತ್ತಿ. ಹೀಗೆ ಮಾಡುವುದರಿಂದ ಬಾಳೆ ಎಲೆಗಳು ಹೆಚ್ಚು ಕಾಲ ಕೆಡುವುದಿಲ್ಲ.

ಬಾಳೆಹಣ್ಣಿಗೆ ಹ್ಯಾಂಗರ್ಗಳನ್ನು ಬಳಸಿ: ಬಾಳೆಹಣ್ಣುಗಳು ಕೆಡದಂತೆ ನೋಡಿಕೊಳ್ಳಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಹ್ಯಾಂಗರ್ಗಳು ಲಭ್ಯವಿವೆ. ಅದರಲ್ಲಿ ಬಾಳೆಹಣ್ಣಿನ ಗೊಂಚಲನ್ನು ನೇತುಹಾಕಿ. ಹಲವಾರು ದಿನ ತಿಂದರೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.

ವಿಟಮಿನ್ ಸಿ ಟ್ಯಾಬ್ಲೆಟ್ ಬಳಸಿ: ಬಾಳೆಹಣ್ಣನ್ನು ಹೆಚ್ಚು ದಿನಗಳವರೆಗೆ ತಾಜಾವಾಗಿಡಲು ನೀವು ಬಯಸಿದರೆ, ಮಾರುಕಟ್ಟೆಯಿಂದ ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ಖರೀದಿಸಿ ಮತ್ತು ಅದನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕರಗಿಸಿ. ಈಗ ಬಾಳೆಹಣ್ಣನ್ನು ಈ ನೀರಿನಲ್ಲಿ ನೆನೆಸಿಡಿ.

Post a Comment

Previous Post Next Post

Top Post Ad

CLOSE ADS
CLOSE ADS
×