ಮೊಬೈಲ್ ಲೋಕದಲ್ಲಿ ನೋಕಿಯಾ (Nokia) ಸಂಸ್ಥೆ ಹಳೆಯ ಹೆಸರು ಎನ್ನುವುದು ಪ್ರತಿಯೊಬ್ಬ ಮೊಬೈಲ್ ಬಳಕೆದಾರರಿಗೂ ಕೂಡ ತಿಳಿದಿದೆ. ಅದರಲ್ಲೂ ವಿಶೇಷವಾಗಿ ನೋಕಿಯಾ ಸಂಸ್ಥೆಯ ಕೀಪ್ಯಾಡ್ ಫೋನ್ ಗಳು ಇಂದಿಗೂ ಕೂಡ ಜನರಲ್ಲಿ ರಫ್ ಬಳಕೆಗಾಗಿ ಬಳಸಲಾಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಕಂಪನಿ ಅತ್ಯಂತ ಕಡಿಮೆ ಬೆಲೆಯ ಒಳ್ಳೆ ಕ್ವಾಲಿಟಿಯ ಫೋನ್ ಗಳನ್ನು ನೀಡುತ್ತಾ ಬಂದಿದ್ದು ಈಗ ಅದೇ ಲಿಸ್ಟ್ ಗೆ ಮತ್ತೊಂದು ಫೋನ್ ಕೂಡ ಸೇರ್ಪಡೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ. ನಾವು ಮಾತಾಡ್ತಿರೋದು Nokia 1100 Mini Nord ಫೋನಿನ ಬಗ್ಗೆ.
ನೋಕಿಯಾ ಸಂಸ್ಥೆ ಲಾಂಚ್ ಮಾಡಿರುವಂತಹ ಈ ಹೊಸ ಫೋನ್ ಐಫೋನ್ (iPhone) ಗೆ ಕೂಡ ಟಕ್ಕರ್ ಕಾಂಪಿಟೇಶನ್ ನೀಡುವಂತಹ ರೇಂಜಿನಲ್ಲಿ ಇದೆ ಎಂಬುದಾಗಿ ಹೇಳಿದಾಗುತ್ತಿದ್ದು ಬನ್ನಿ ಇದರ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಸ್ಮಾರ್ಟ್ ಫೋನ್ ನಲ್ಲಿ ನೀವು 3.7 ಇಂಚಿನ AMOLED ಡಿಸ್ಪ್ಲೇಯನ್ನು ನೋಡಬಹುದಾಗಿದೆ. Qualcomm Snapdragon 8Gen 2 SoC ಪ್ರೊಸೆಸರ್ ಅನ್ನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ.
ಈ ಫೋನಿನ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ Android 13 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಈ ಫೋನಿನಲ್ಲಿ ಕಾಣಬಹುದಾಗಿದೆ. ನೋಡೋದಕ್ಕೆ ಸಿಂಪಲ್ ಆಗಿದ್ದರೂ ಕೂಡ ಅಟ್ರಾಕ್ಟ್ ಮಾಡೋದ್ರಲ್ಲಿ ಯಾವುದೇ ಫೋನ್ ಗಳಿಗೂ ಕೂಡ ಈ ಫೋನ್ ಕಮ್ಮಿ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ನೀವು 8GB RAM ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಕೂಡ ಹೊಂದಿರುತ್ತದೆ.
ಇಂಟರ್ನಲ್ ಸ್ಟೋರೇಜ್ ಅನ್ನು ಇನ್ನಷ್ಟು ಕೂಡ ಗ್ರಾಹಕರ ಹೆಚ್ಚಿಸಿಕೊಳ್ಳುವಂತಹ ಆಯ್ಕೆಯನ್ನು ಕೂಡ ನೀಡಲಾಗಿದೆ. MicroSD ಮೂಲಕ ನೀವು ಈ ಇಂಟರ್ನಲ್ ಸ್ಟೋರೇಜ್ ಅನ್ನು 512GB ನಿಂದ 1TB ವರೆಗೂ ಕೂಡ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ ಎಂಬುದಾಗಿ ಕಂಪನಿ ಹೇಳಿಕೊಳ್ಳುತ್ತದೆ. ನೋಕಿಯಾ ಸಂಸ್ಥೆಯ ಈ ಫೋನ್ ಅನ್ನು ಇಷ್ಟ ಪಡೋದಕ್ಕೆ ಇದು ಕೂಡ ಒಂದು ಕಾರಣವಾಗಿದೆ ಎಂದು ಹೇಳಬಹುದಾಗಿದೆ
Nokia 1100 Mini Nord ಫೋನಿನ ಬ್ಯಾಟರಿ ಬ್ಯಾಕಪ್ ಅನ್ನು ಕೇಳಿದರೆ ಖಂಡಿತವಾಗಿ ನೀವು ಕಳೆದೇ ಹೋಗ್ತೀರಾ. 6200Mah ಬ್ಯಾಟರಿ ಬ್ಯಾಕಪ್ ಅನು ಹೊಂದಿರುವಂತಹ ಈ ಫೋನ್ ನಿಮಗೆ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಫೋನ್ನಲ್ಲಿ ನೀವು ಹಿಂಬದಿಯಲ್ಲಿ ಡಬಲ್ ಕ್ಯಾಮೆರಾ ನೋಡಬಹುದಾಗಿದ್ದು 64MP + 12MP ಕಾಂಬಿನೇಷನ್ನಲ್ಲಿ ನಿಮಗೆ ಸಿಗುತ್ತದೆ.
ಸೆಲ್ಫಿ ಕ್ಯಾಮೆರಾದ ಕ್ವಾಲಿಟಿ 16MP ಆಗಿದೆ. ಇನ್ನು ಈ ಫೋನಿನ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಕುರಿತಂತೆ ಇನ್ನೂ ಕೂಡ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ ಹೀಗಾಗಿ ಲಾಂಚ್ ಆಗುತ್ತಿದ್ದಂತೆ ಖಂಡಿತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಯಾವ ಬೆಲೆಗೆ ಸಿಗಬಹುದು ಎನ್ನುವುದರ ಬಗ್ಗೆ ನಿಮಗೆ ಖಚಿತ ಮಾಹಿತಿಯನ್ನು ನೀಡುತ್ತೇನೆ. ಖಂಡಿತವಾಗಿ ಇದರ ಕಾಂಪಿಟೇಟರ್ ಫೋನ್ ಗಳಿಗಿಂತ 10 ಪಟ್ಟು ಕಡಿಮೆ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.