Senior Citizen: 60 ವರ್ಷ ದಾಟಿದ ದೇಶದ ಎಲ್ಲಾ ಹಿರಿಯ ನಾಗರಿಕರಿಗೆ ಸಿಹಿಸುದ್ದಿ

Senior Citizen: 60 ವರ್ಷ ದಾಟಿದ ದೇಶದ ಎಲ್ಲಾ ಹಿರಿಯ ನಾಗರಿಕರಿಗೆ ಸಿಹಿಸುದ್ದಿ

 Cinior citizens



ಭಾರತ ದೇಶದಲ್ಲಿ ಆದಾಯ ತೆರಿಗೆ(Income Tax) ಕಾನೂನಿಗೆ ಸಾಕಷ್ಟು ಮಹತ್ವವಿದ್ದು ಅದರಲ್ಲೂ ವಿಶೇಷವಾಗಿ ಭಾರತದ ಆದಾಯ ತೆರಿಗೆ ಕಾನೂನಿನಲ್ಲಿ ಹಿರಿಯ ನಾಗರಿಕರಿಗಾಗಿ ಸಾಕಷ್ಟು ಲಾಭಗಳನ್ನು ಕೂಡ ನೀಡಲಾಗಿದೆ. ಉದಾಹರಣೆಗೆ ಅಡ್ವಾನ್ಸ್ ಟ್ಯಾಕ್ಸ್, ಸ್ಟ್ಯಾಂಡರ್ಡ್ ಡಿಡಕ್ಷನ್, ಮೆಡಿಕಲ್ ಇನ್ಸೂರೆನ್ಸ್ ಅಡಿಯಲ್ಲಿ ರಿಯಾಯಿತಿ, ಬ್ಯಾಂಕಿನಿಂದ ಪಡೆಯಲಾಗಿರುವಂತಹ ಟ್ಯಾಕ್ಸ್, ಹಾಗೂ ಪೋಸ್ಟ್ ಆಫೀಸ್(Post Office) ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಅವರಿಗೆ ಸಾಮಾನ್ಯ ನಾಗರಿಕರಿಗೆ ಅಂತ ಹೆಚ್ಚಾಗಿ ರಿಯಾಯಿತಿಗಳನ್ನು ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ಬಾರಿ ಆರ್ಥಿಕ ವರ್ಷದಲ್ಲಿ 2 Tax Regime ಗಳನ್ನು ಜಾರಿಗೆ ತರಲಾಗಿದ್ದು ಮೊದಲನೇ ವಿಧಾನದಲ್ಲಿ ಹಿರಿಯ ನಾಗರಿಕರಿಗೆ 3 ಲಕ್ಷಗಳ ಟ್ಯಾಕ್ಸ್ ವಿನಾಯಿತಿ ಹಾಗೂ ಸೂಪರ್ ಸೀನಿಯರ್ ಸಿಟಿಜನ್ ಗೆ 5,00,000 ಟ್ಯಾಕ್ಸ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹೊಸ ಟ್ಯಾಕ್ಸ್ Regime ನಲ್ಲಿ ಕೂಡ ಸಾಕಷ್ಟು ಬದಲಾವಣೆಗಳೇನು ಇಲ್ಲ. ಇಲ್ಲಿ ಕೂಡ ಎರಡು ವರ್ಗದ ಜನರು 2.5 ಲಕ್ಷ ಹೊಂದಲಿದ್ದಾರೆ. ಯಾರಿಗೂ ಯಾವ ಮಟ್ಟದ ರಿಯಾಯಿತಿಗಳು ಸಿಗುತ್ತವೆ ಎಂಬುದನ್ನು ನೋಡುವುದಾದರೆ, ಸೀನಿಯರ್ ಸಿಟಿಜನ್ ಹಾಗೂ ಸೂಪರ್ ಸೀನಿಯರ್ ಸಿಟಿಜನ್ ಎರಡು ವಿಭಾಗಗಳಿಗೂ ಕೂಡ ಬೇರೆಯದೇ ರೀತಿಯಲ್ಲಿ ರಿಯಾಯಿತಿಗಳಿವೆ.


60 ರಿಂದ 80 ವರ್ಷದ ಒಳಗೆ ಇರುವಂತಹ ಜನರನ್ನು ಹಿರಿಯ ನಾಗರಿಕರು ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಅವರಿಗೆ ಮೂರು ಲಕ್ಷ ರೂಪಾಯಿ ತೆರಿಗೆ ವಿನಾಯತಿ ಹಾಗೂ 80 ವರ್ಷಗಳ ಮೇಲೆ ಇರುವಂತಹ ನಾಗರಿಕರನ್ನು ಸೂಪರ್ ಸೀನಿಯರ್ ಸಿಟಿಜನ್ ಗೆ ಐದು ವರ್ಷಗಳ ಸಮಯವನ್ನು ನೀಡಲಾಗುತ್ತದೆ.

ಕೇವಲ ಇಷ್ಟು ಮಾತ್ರವಲ್ಲದೆ ಆದಾಯ ತೆರಿಗೆ ಕಾಯ್ದೆ 80TTB ಅಡಿಯಲ್ಲಿ ಮೆಡಿಕಲ್ ಇನ್ಸೂರೆನ್ಸ್ ಪ್ರೀಮಿಯಂ(Medical Insurance Premium) ರಿಯಾಯಿತಿ ಕೂಡ ದೊರಕುತ್ತದೆ. 60 ವರ್ಷಕ್ಕೂ ಅಧಿಕ ವಯಸ್ಸಿನವರು ಈ ಸಮಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಪ್ರಯೋಜನವನ್ನು ಪಡೆಯಬಹುದಾಗಿದೆ. ITR ಪಾವತಿ ಮಾಡುವ ಸಂದರ್ಭದಲ್ಲಿ ಹಿರಿಯ ನಾಗರಿಕರು ತಮಗೆ ಸಿಕ್ಕಿರುವಂತಹ ತೆರಿಗೆ ವಿನಾಯಿತಿಯ ಕುರಿತಂತೆ ಮಾಹಿತಿಗಳನ್ನು ನೀಡಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಇದಾದ ನಂತರ ಹಿರಿಯ ನಾಗರಿಕರಿಗಾಗಿ TDS Return ಕೂಡ ಲಭ್ಯವಿದೆ.

Post a Comment

Previous Post Next Post
CLOSE ADS
CLOSE ADS
×