Farmers: 1 ಎಕರೆ ಜಮೀನಿರುವ ಎಲ್ಲಾ ರೈತರಿಗೂ ಭರ್ಜರಿ ಸಿಹಿಸುದ್ದಿ ಕೊಟ್ಟ ಸರ್ಕಾರ, ಹೊಸ ಆದೇಶ

Farmers: 1 ಎಕರೆ ಜಮೀನಿರುವ ಎಲ್ಲಾ ರೈತರಿಗೂ ಭರ್ಜರಿ ಸಿಹಿಸುದ್ದಿ ಕೊಟ್ಟ ಸರ್ಕಾರ, ಹೊಸ ಆದೇಶ

 ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮೊದಲಿಂದಲೂ ಕೃಷಿ ಚಟುವಟಿಕೆಗೆ ಬೆಂಬಲ ನೀಡುತ್ತಲೇ ಇದ್ದರು ಈ ಮೂಲಕ ಕೃಷಿ ಚಟುವಟಿಕೆಯನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ರೈತರಿಗೆ ಬೆಂಬಲವಾಗಿ ನೀಡುವುದು ಇವರ ಮುಖ್ಯ ಉದ್ದೇಶವಾಗಿ ಇತ್ತು. ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ಬೆಂಬಲವಾಗುವ ಹಲವು ಯೋಜನೆಯನ್ನು ಪರಿಚಯಿಸುವ ಮೂಲಕ ಜನರ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದ್ದು ಈಗ ರೈತರಿಗೆ ಒಂದು ಬೊಂಪರ್ ಸುದ್ದಿ ಬಂದಿದೆ.



ರಿಯಾಯಿತಿ ದರದಲ್ಲಿ ರೈತರಿಗೆ (Farmers) ರಸಗೊಬ್ಬರವನ್ನು ನಿಗಧಿ ಮಾಡಲಾಗಿದ್ದು ಸರಕಾರದ ಆದೇಶದಂತೆ ದರ ಸೂಚನೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಒಬ್ಬರು ಇತ್ತೀಚೆಗೆ ಮಾಹಿತಿ ಹೊರಡಿಸಿದ್ದರು.

ಯಾವೆಲ್ಲ ರಸಗೊಬ್ಬರಕ್ಕೆ ಬೆಲೆ ಎಷ್ಟು?

ಯೂರಿಯಾ (Urea) ರಸಗೊಬ್ಬರಕ್ಕೆ ಪ್ರತಿ ಚೀಲಕ್ಕೆ 266ರೂ. ಡಿಐಪ (DIP) ರಸಗೊಬ್ಬರಕ್ಕೆ ಪ್ರತಿ ಚೀಲಕ್ಕೆ 1350ರೂ., ಪೊಟಾಶಿಯಂ (Potassium) ರಸಗೊಬ್ಬರಕ್ಕೆ 1700ರೂ. ಯನ್ನು ಸರಕಾರ ವಿಧಿಸಿದೆ. ಈ ಮೂಲಕ ಮಳೆಗಾಲದಲ್ಲಿ ಅತೀ ಹೆಚ್ಚು ಸೇಲ್ ಆಗೊ ರಸಗೊಬ್ಬರ ಇದು ಎಂಬ ಖ್ಯಾತಿ ಸಹ ಇದೆ.

ರೈತರು ಏನು ಮಾಡಬೇಕು?

ರೈತರು (Farmers) ರಸಗೊಬ್ಬರವನ್ನು ಖರೀದಿ ಮಾಡುವಾಗ ಆಧಾರ್ ಅಥವಾ ತಂಬ್ (Aadhaar and Thamb) ನೀಡುವ ಮೂಲಖ ಖರೀದಿ ಮಾಡಬಹುದು. ಗೊಬ್ಬರದ ವಿಚಾರದಲ್ಲಿ ನಿರಾಕರಣೆಯನ್ನು ಕೃಷಿ ಇಲಾಖೆ ಮಾಡಿದರೆ ಇಲ್ಲ ಗೊಬ್ಬರದ ಕುರಿತು ಮಾಹಿತಿ ನೀಡದಿದ್ದರೆ ಮತ್ತು ಅಧಿಕ ಹಣ ಪಡೆದರೆ ಅಂತಹ ಸಂದರ್ಭದಲ್ಲಿ ಏನು‌ಮಾಡಬೇಕು ಎಂಬುದನ್ನು ಸಹ ಅಧಿಕಾರಿಗಳು ತಿಳಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕೃಷಿ ಇಲಾಖೆಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕು. ಆಗ ಅಲ್ಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹಾರ ಮಾಡುತ್ತಾರೆ ಎಂದು ಸಹ ಸರಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.



Post a Comment

Previous Post Next Post
CLOSE ADS
CLOSE ADS
×