Good News for Street Vendors:-ಕರ್ನಾಟಕದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೀಗ ಕರ್ನಾಟಕ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಕರ್ನಾಟಕ ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ಆಧುನಿಕ ಈ ವೆಂಡಿಂಗ್ ಎಲೆಕ್ಟ್ರಿಕ್ ವೆಲ್ಡಿಂಗ್ ವಾಹನಗಳನ್ನ ಖರೀದಿಸಲು ಸಹಾಯಧನವನ್ನು ನೀಡುತ್ತಿದೆ.
ಇದರ ಮೂಲಕ ವ್ಯಾಪಾರಿಗಳಿಗೆ ಸುರಕ್ಷಿತ ಸ್ವಚ್ಛ ಮತ್ತು ಸ್ಥಿರ ಆದಾಯದ ವ್ಯವಸ್ಥೆಯನ್ನು ಕಲ್ಪಿಸುವಂತಹ ಉದ್ದೇಶವನ್ನು ಸರ್ಕಾರ ಹೊಂದಿದ್ದು ಈ ಯೋಜನೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಈ ಯೋಜನೆಗಳಿಗೆ ವಿವಿಧ ಹಂತಗಳನ್ನ ಫಾಲೋ ಮಾಡಿ ನೀವು ಅರ್ಹತೆಯನ್ನು ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಿರಿ.
ಯೋಜನೆಯ ಪ್ರಮುಖ ಉದ್ದೇಶ:
ಈ ಯೋಜನೆಯು ಬೀದಿಬದಿ ವ್ಯಾಪಾರಿಗಳನ್ನ ತಳ್ಳುಗಾಡಿಯಿಂದ (Good News for Street Vendors) ಆಧುನಿಕ ಈ ವಾಹನಗಳಿಗೆ ಉತ್ತೇಜಿಸುವ ಯೋಜನೆ ಇದಾಗಿದೆ
ಆದಾಯವನ್ನು ಹೆಚ್ಚಿಸುವುದು ಹಾಗೂ ನಗರಗಳಲ್ಲಿ ಸ್ವಚ್ಛತೆ ಹಾಗೂ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಆಗುವಂತೆ ಮಾಡುವುದು
ಪರಿಸರ ಸ್ನೇಹಿ ವ್ಯಾಪಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ
ಅರ್ಹತೆಗಳು (Eligibility)
ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
ನಗರ ಪಾಲಿಕೆ ಅಥವಾ ಪುರಸಭೆಯಲ್ಲಿ ನೊಂದಾಯಿತ ಬೀದಿ ಬದಿ ವ್ಯಾಪಾರಿ ಆಗಿರಬೇಕು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
ಪ್ರಯೋಜನಗಳು (Benefits):
ಆಧುನಿಕ ರೂಪದಿಂದ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವುದು
ಕಡಿಮೆ ವೆಚ್ಚ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚಾವಿಲ್ಲದೆ ಎಲೆಕ್ಟ್ರಿಕ್ ವಾಹನಗಳ ಮೂಲಕ ಅಧಿಕವಾದ ಲಾಭವನ್ನು ಪಡೆಯಬಹುದು
ಆರೋಗ್ಯ ಮತ್ತು ಸ್ವಚ್ಛತೆ ಆಹಾರ ಪದಾರ್ಥಗಳನ್ನ ಸುರಕ್ಷಿತವಾಗಿ ಮಾರಾಟ ಮಾಡುವಂತಹ ಒಂದು ಉತ್ತಮವಾದ ಯೋಜನೆ
ಸಂಚಾರ ಸುಲಭ / ಸರಕು ಸಾಗಾಣಿಕೆ ಸುಲಭ
ವಾಹನ ಕರೆದಿಗೆ ಸರಕಾರದ ಸಬ್ಸಿಡಿ ಇಂದ ಆರ್ಥಿಕ ನೆರವು ಒದಗಿದಂತೆ ಆಗುತ್ತದೆ
ಯೋಜನೆಯ ಅನುದಾನ:
ಕರ್ನಾಟಕ ಸರ್ಕಾರದ ಒಂದು ಮಹತ್ವಕಾಂಕ್ಷಿ ಯೋಜನೆ (Good News for Street Vendors) ಇದಾಗಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನಗಳು ಆಗುತ್ತದೆ ಹಾಗಾಗಿ ಈ ಯೋಜನೆಗೆ ಸರ್ಕಾರದಿಂದ ಕೋಟಿ ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಒಂದು ಉತ್ತಮವಾದ ಕಾರ್ಯವಾಗಿದೆಬ್ಯಾಂಕ್ ನೇಮಕಾತಿ ಅಧಿಸೂಚನೆ
42.84 ಕೋಟಿ ರೂ ಸರ್ಕಾರದಿಂದ ಮೀಸಲು ಇರಿಸಲಾಗಿದೆ
ಯೋಜನೆಯ ವಾಹನದ ಅನುಕೂಲಗಳು:
ಬ್ಯಾಟರಿ ಚಾರ್ಜ್ ಸಮಸ್ಯೆ
ನಿರ್ವಹಣಾ ವೆಚ್ಚ
ನಗರ ಅನುಮತಿ ಸಮಸ್ಯೆ
ಇಎಂಐ ಭಾರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನ ಈ ವಾಹನಗಳಲ್ಲಿ ನೋಡಬಹುದು
ಈ ಯೋಜನೆಯ ವಾಹನದ ಪರಿಹಾರಗಳು:
ನಿಯಮಿತ ಚಾರ್ಜಿಂಗ್ ಪಾಯಿಂಟ್ ಬಳಕೆಯನ್ನು ಮಾಡುವುದು
ಪಾಲಿಕೆಯಲ್ಲಿ ಮಾನ್ಯ ಐಡಿ ಮತ್ತು ಪರವಾನಿಗಿ ಪಡೆಯುವುದು
ಸರ್ಕಾರದ ಎಎಂಸಿ ಸೇವಾ ಯೋಜನೆಯನ್ನು ಬಳಸುವುದು
ಸಬ್ಸಿಡಿ + ಬ್ಯಾಂಕ್ ಕಡಿಮೆ ಬಡ್ಡಿ ಸಾಲವನ್ನು ವಿಧಿಸುವುದು
ಜಾಗೃತಿ (Awareness):
ಸ್ಥಳೀಯ ಸಂಘಟನೆಗಳು ವ್ಯಾಪಾರಿ ಸಂಘಗಳು ಮಾಹಿತಿ ನೀಡಬಹುದು
ಪಾಲಿಕೆ ಕಚೇರಿಗಳು ಪ್ರಕಟಣೆ ನೀಡಬಹುದು
ಸರ್ಕಾರದ ಅಧಿಕೃತ ವ್ಯಕ್ತಿಗಳಲ್ಲಿ ಪ್ರಕಟಣೆ
ಗ್ರಾಮ /ನಗರ ಸಭೆಗಳಲ್ಲಿ ಘೋಷಣೆಯನ್ನು ಕೂಗುವುದು
ಹೀಗೆ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
ಬ್ಯಾಂಕ್ ಪಾಸ್ ಬುಕ್
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
ವೆಂಡರ್ ಐಡಿ
ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ವಿಶೇಷ ಸೂಚನೆ:
ಈ ಯೋಜನೆಯ ಲಾಭವನ್ನು ಪಡೆಯಲು ನಗರ ಪಾಲಿಕೆ ಅಥವಾ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ರಿಜಿಸ್ಟರ್ ಆಗಿರುವಂತ ಬೀದಿಬದಿ ವ್ಯಾಪಾರಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಸಂಬಂಧಿತ ನಗರ ಪಾಲಿಕೆ ಅಥವಾ ಪುರಸಭೆ ಕಚೇರಿಗೆ ಭೇಟಿ ನೀಡಿ
ಅಲ್ಲಿ ಅರ್ಜಿ ಫಾರಂ ಪಡೆಯಿರಿ ನಂತರ
ಅದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದು
ಅಧಿಕಾರಿಗಳ ಪರಿಶೀಲನೆ ನಂತರ ಅನುಮೋದನೆ ಮಾಡಲಾಗುತ್ತದೆ
ಅದಾದ ನಂತರ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ
ಕೊನೆಯ ಮಾತು (Last Speech/Conclusion)
ಕರ್ನಾಟಕ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆಯ (Good News for Street Vendors) ಮೂಲಕ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿದು ನಗರದ ಆರ್ಥಿಕ ಶಕ್ತಿಯ ಮೂಲಸ್ಥಂಭ ಈ ಬೀದಿಬರಿ ವ್ಯಾಪಾರಿಗಳು ಆಗಿದ್ದಾರೆ, ಹಾಗಾಗಿ ಇಂಥವರಿಗೆ ಈ ವೆಂಡಿಂಗ್ ಯೋಜನೆ ಮೂಲಕ ವಾಹನಗಳ ವಿತರಣೆ ಮಾತ್ರವಲ್ಲದೆ ಒಂದು ಗೌರವಯುತ ಜೀವನಕ್ಕೆ ಮುಕ್ತ ದಾರಿ ಮಾಡಿ ಕೊಡುವುದು ಸರ್ಕಾರದ ಮುಖ್ಯ ಉದ್ದೇಶ (Good News for Street Vendors) ಹಾಗಾಗಿ ಈ ಮೇಲೆ ತಿಳಿಸಿರುವ ಎಲ್ಲಾ ವಿವಿಧ ಹಂತಗಳನ್ನ ನೀವು ಪೂರೈಸಿದರೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.ಬ್ಯಾಂಕ್ ನೇಮಕಾತಿ ಅಧಿಸೂಚನೆ