ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಮೊದಲು ಈ 18 ಜಿಲ್ಲೆಗೆ ಜಮಾ ಆಗಲಿದೆ

By SVR Creations

ಗೃಹಲಕ್ಷ್ಮಿ ಯೋಜನೆ, 25ನೇ ಕಂತಿನ 2000 ರೂಪಾಯಿ ಹಣ ಯಾವಾಗ ಜಮಾ ಆಗಲಿದೆ ಮತ್ತು ಎಷ್ಟು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 25ನೇ ಕಂತಿನ ಹಣ ಜಮಾ ಆಗಲ್ತೆ ಎನ್ನುವ ಬಗ್ಗೆ ನಿಮಗೆ ಮುಖ್ಯವಾದ ಮಾಹಿತಿಯನ್ನು ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ. 

ಸ್ನೇಹಿತರೆ ಈ ಹಿಂದೆ 2025ರ ಡಿಸೆಂಬರ್ ತಿಂಗಳ 2ನೇ ವಾರದಿಂದ ಗೃಹಲಕ್ಷ್ಮಿ 24ನೇ ಕಂತಿರ 2000 ಹಣ ಎಲ್ಲಾ ಫಲಾನುಭವಿಗಳು ಖಾತೆಗಳಿಗೆ ಜಮಾ ಆಗೋದಕ್ಕೆ ಶುರುವಾಗಿತ್ತು. ಇದುವರೆಗೂ ಕೂಡ ಸುಮಾರು 80ರಷ್ಟು ಫಲಾನುಭವಿಗಳ ಖಾತೆಗಳಿಗೆ 24ನೇ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗಿದೆ. ಇನ್ನು ಕೆಲವೇ ದಿನದಲ್ಲಿ 24ನೇ ಕಂತಿನ ಹಣ ಪೂರ್ತಿಯಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತೆ.

ಆದರೆ ಈಗ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು ಕಾಯುತ್ತಿರುವುದು 25ನೇ ಕಂತಿನ 2000 ಹಣಕ್ಕಾಗಿ. 25ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಮತ್ತು ಯಾವೆಲ್ಲ ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲು ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈಗ ನೋಡೋಣ ಬನ್ನಿ.

Gruhalakshmi 25th Installment Update: ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಸ್ನೇಹಿತರೆ ಈಗ ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣದ ತನಕ ಒಟ್ಟು ₹48,000 ಗಳನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಮಾಡಲಾಗಿದೆ ಸ್ನೇಹಿತರೆ. ಈಗ ಎಲ್ಲಾ ಫಲಾನುಭವಿಗಳು 25ನೇ ಕಂತಿನ ಹಣಕ್ಕಾಗಿ ಕಾಯುತ್ತಾ ಇದ್ದೀರಾ. ಹೀಗೆ ಕಾಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಇದೆ ಸ್ನೇಹಿತರೆ.

ಅದೇನೆಂದರೆ 25ನೇ ಕಂತಿನ ಹಣ ಜಮಾ ಆಗೋದಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಈ ದಿನಾಂಕದೊಳಗೆ ನಿಮಗೆ 25ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಮಾಡಲಿಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ಕೆಳಗಿನ ನೀಡಲಾಗಿದೆ.

ಗೃಹಲಕ್ಷ್ಮಿ 25ನೇ ಕಂತು ಈ ದಿನಾಂಕಕ್ಕೆ ಜಮಾ ಶುರು!

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ 2000 ಹಣಕ್ಕಾಗಿ ಯಾವೆಲ್ಲಾ ಮಹಿಳೆಯರು ಕಾಯುತ್ತಿದ್ದೀರೋ ಅಂತಹ ಎಲ್ಲಾ ಮಹಿಳಾ ಫಲಾನುಭವಿಗಳಿಗೆ 25ನೇ ಕಂತಿನ ಹಣವನ್ನ ಇದೇ ಜನವರಿ ತಿಂಗಳ 12ನೇ ತಾರೀಖಿನಿಂದ ಎಲ್ಲಾ ಪ್ಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಸ್ನೇಹಿತರೆ. ಹೌದು ಸ್ನೇಹಿತರೆ ಜನವರಿ ತಿಂಗಳ ಎರಡನೇ ವಾರದಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 25ನೇ ಕಂತಿನ ಹಣ ಜಮಾ ಆಗಲು ಶುರುವಾಗುತ್ತದೆ.

ಅದೇ ರೀತಿ ಈ 25ನೇ ಕಂತಿನ ಹಣ ಸುಮಾರು 18 ಜಿಲ್ಲೆಗಳು ಫಲಾನುಭವಿಗಳ ಖಾತೆಗಳಿಗೆ ಮೊದಲನೇ ಹಂತದಲ್ಲಿ ಜಮಾ ಆಗಲಿದೆ ಸ್ನೇಹಿತರೆ. ಈ 18 ಜಿಲ್ಲೆಗಳ ಹೆಸರನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಬೆಳಗಾವಿ

ಮೈಸೂರು

ಚಿಕ್ಕಬಳ್ಳಾಪುರ

ಗುಲ್ಬರ್ಗ

ಬೀದರ್

ಕಲಬುರಗಿ

ಉತ್ತರ ಕನ್ನಡ

ಮಂಡ್ಯ

ಹಾವೇರಿ

ಶಿವಮೊಗ್ಗ

ವಿಜಯನಗರ

ದಕ್ಷಿಣ ಕನ್ನಡ

ಕಾರವಾರ

ಮಂಗಳೂರು

ಹಾಸನ

ಕೋಲಾರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ನಗರ

ಈ 18 ಜಿಲ್ಲೆಗಳಿಗೆ ಮೊದಲನೇ ಹಂತದ 25ನೇ ಕಂತಿನ 2,000 ಹಣ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಜಮಾ ಆಗಲಿದೆ ಸ್ನೇಹಿತರೆ.

ಈ 18 ಜಿಲ್ಲೆಗಳ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ ಇನ್ನೂ ಉಳಿದಂತಹ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತಿನ ಹಣ ಜಮಾ ಆಗಲು ಶುರುವಾಗುತ್ತದೆ.

ಪೆಂಡಿಂಗ್ ಕಂತುಗಳ ಬಗ್ಗೆ ಮಾಹಿತಿ!

ಸ್ನೇಹಿತರೆ ಸಾಕಷ್ಟು ಜನ ಮಹಿಳೆಯರ ಖಾತೆಗಳಿಗೆ ಇನ್ನು ಕೂಡ 21 22 ಮತ್ತು 23 ಹಾಗೂ 24ನೇ ಕಂತಿರ ಹಣ ಸಂಪೂರ್ಣವಾಗಿ ಜಮಾ ಆಗಿಲ್ಲ ಸ್ನೇಹಿತರೆ. ಅಂತಹ ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ ಯಾರಿಗೆಲ್ಲ ಪೆಂಡಿಂಗ್ ಕಂತುಗಳ ಹಣ ಜಮಾ ಆಗಿಲ್ಲವೋ ಅವರೆಲ್ಲರಿಗೂ ಕೂಡ ಇದೇ ಜನವರಿ ತಿಂಗಳು ಮುಗಿಯುವುದರೊಳಗೆ ಎಷ್ಟು ಕಂತುಗಳ ಹಣ ಜಮಾ ಆಗಿಲ್ಲ ಆಗಿಲ್ಲ ಕಂತುಗಳ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪಷ್ಟಣೆ ನೀಡಿದ್ದಾರೆ.

ಇದೇ ರೀತಿ ಇನ್ನೂ ಹೊಸ ಹೊಸ ಮಾಹಿತಿಗಳಿಗಾಗಿ ಮತ್ತು ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಅನ್ನು ಕೂಡಲೇ ಜಾಯಿನ್ ಆಗಿ. ನಾವು ಪೋಸ್ಟ್ ಮಾಡುವ ಎಲ್ಲ ಮಾಹಿತಿಗಳನ್ನು ನೀವು ಮೊದಲು ನೋಡಬಹುದು.