ಸ್ನೇಹತರೆ ಕರ್ನಾಟಕದ ಕೋಟ್ಯಂತರ ಮಹಿಳೆಯರ ಬದುಕಲ್ಲಿ ಬೆಳಕು ಚೆಲ್ಲುತ್ತಿರುವ ಗೃಹಲಕ್ಷ್ಮಿ ಯೋಜನೆ ಗೆ ಸಂಬಂಧಿಸಿದಂತೆ ದೀರ್ಘ ಕಾಲದಿಂದ ಕಾಯುತ್ತಿದ್ದ ಮಹಿಳೆಯರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಬರವಸೆ ನೀಡಿದ್ದಾರೆ ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಬಾಕಿಯಣ 6000 ಶೀಘ್ರದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜನ್ಮ ಮಾಡಲಾಗುತ್ತದೆ.
ಯಾವಾಗ ಬರುತ್ತೆ ಗೃಹಲಕ್ಷ್ಮಿ ಹಣ ( Gruhalakshmi amount )
23ನೇ ಕಂತು ( ಸೆಪ್ಟೆಂಬರ್ ತಿಂಗಳು ).
ಸ್ನೇಹಿತರೆ ಈಗಾಗಲೇ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಿದ್ದು ನವೆಂಬರ್ 28 ರ ಒಳಗೆ ಹೆಚ್ಚಿನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹2,000 ರೂಪಾಯಿ ಹಣ ಜಮಾ ಆಗಲಿದೆ.
22ನೇ ಕಂತು (ಆಗಸ್ಟ್ ತಿಂಗಳ )
ಈ ಹಣಕ್ಕೆ 2500 ಕೋಟಿ ಬಿಡುಗಡೆಯಾಗಿದ್ದು ಸಪ್ಟೆಂಬರ್ ತಿಂಗಳ ಕಂತಿನ ಜೊತೆಯೇ ಬಹುತೇಕ ಜನರಿಗೆ ಒಟ್ಟಿಗೆ 4000 ಹಣ ಬರಲಿದೆ.
24ನೇ ಕಂತು ( ಅಕ್ಟೋಬರ್ ತಿಂಗಳು )
ಹಣಕಾಸು ಸಿದ್ಧತೆ ಪೂರ್ಣಗೊಂಡ ನಂತರವೇ ಡಿಸೆಂಬರ್ ಮೊದಲ ವಾರದೊಳಗೆ ಹಣ ಜಮಾ ಮಾಡಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ನಿಮ್ಮ ಹೆಸರು ಪಟ್ಟಿಯಲ್ಲಿದೆ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ. ( Gruhalakshmi amount )
ಈ ಕೆಳಗೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.https://dbtdamakarnataka.karnataka.gov.in
ಗೃಹಲಕ್ಷ್ಮಿ ಯೋಜನೆ ಎಂದು ಆಯ್ಕೆ ಮಾಡಿ.
ನಿಮ್ಮ ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಸಂಖ್ಯೆ ಹಾಕಿ
OTP ಬಂದು ಎಂಟರ್ ಮಾಡಿ ಕಂತುಗಳ ಸ್ಥಿತಿ ಮತ್ತು ಜಮಾ ದಿನಾಂಕವನ್ನು ಪರಿಶೀಲಿಸಿ.
ಹಣ ಬಾರದಿದ್ದರೆ ಏನು ಮಾಡಬೇಕು..
ಆಧಾರ್ ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಆಗಿಲ್ಲವೇ ಆಗಿದ್ದರೆ ಹತ್ತಿರದ ಬ್ಯಾಂಕ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಲಿಂಕ್ ಮಾಡಿಸಿ.
e – KYC ಪೂರ್ಣಗೊಂಡಿಲ್ಲವೇ ಹಾಗಿದ್ದರೆ ಅಂಗನವಾಡಿ ಕಾರ್ಯಕರ್ತೆ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಪೂರ್ಣಗೊಳಿಸಿ.
ಹೆದರ ತಪ್ಪಾಗಿದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ
ಹೆಚ್ಚಿನ ಮಾಹಿತಿಗಾಗಿ ದೂರು ಸಲ್ಲಿಸಿ ಹೆಲ್ಪ್ಲೈನ್ ನಂಬರ್ (1902 ಕರ್ನಾಟಕ ಸರ್ಕಾರ)
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ಕಂಚಿನ ಹಣ 28ರ ವರೆಗೆ ಜನ ಮಾಡುತ್ತೇವೆ ಯಾವುದೇ ಫಲಾನುಭವಿ ಹಣಕ್ಕಾಗಿ ಕಾಯಬೇಕಾಗಿಲ್ಲ ಈ ಹಣ ಮಹಿಳೆಯರ ಸ್ವಾಭಿಮಾನ ಮತ್ತು ಸಬಲೀಕರಣಕ್ಕಾಗಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ರವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಕೇವಲ ಹಣದ ಸಹಾಯವಲ್ಲ ಅದು ಕರ್ನಾಟಕದ ಮಹಿಳೆಯರ ಆರ್ಥಿಕ ಸ್ವತಂತ್ರದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಬಹುದು.