Atal Pension Yojane: ಕೇಂದ್ರದಿಂದ ಹಿರಿಯ ನಾಗರಿಕರಿಗೆ ಈಗ ಸಿಹಿ ಸುದ್ದಿ? ಪ್ರತಿ ತಿಂಗಳು 5000 ಪಿಂಚಣಿ! ಈಗಲೇ ಅರ್ಜಿ ಸಲ್ಲಿಸಿ

By SVR Creations

Atal Pension Yojane -ಈಗ ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಆರ್ಥಿಕ ಸ್ವಾತಂತ್ರ್ಯಕ್ಕೆ ಬಲವಾದ ಬೆಂಬಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸಂಘಟಿತ ಕ್ಷೇತ್ರದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಕೃಷಿಕರು ಮತ್ತು ಕಡಿಮೆ ಆದಾಯವನ್ನು ಹೊಂದಿರುವವರು ಈಗ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 1000 ದಿಂದ 5000 ದವರೆಗೆ ಪಿಂಚಣಿ ಅನ್ನು ಅವರು ಪಡೆದುಕೊಳ್ಳಬಹುದು.

Atal Pension Yojane

ಈಗ ಈ ಒಂದು ಯೋಜನೆಯು ಕೇಂದ್ರ ಸರ್ಕಾರದ ಸಂಪೂರ್ಣ ಭರವಸೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತ ಇದ್ದು ಮತ್ತು ಆಟೋ ಡೆಬಿಟ್ ಸೌಲಭ್ಯದೊಂದಿಗೆ ಈಗ ಸುಲಭವಾಗಿ ಸೇರ್ಪಡೆಗೊಳ್ಳಬಹುದಾಗಿದೆ. ಈಗ ಈ ಒಂದು ಲೇಖನದಲ್ಲಿ ಈ ಒಂದು ಯೋಜನೆ ಸಂಪೂರ್ಣ ಮಾಹಿತಿ ಅಂದರೆ ಅರ್ಹತೆಗಳು, ನೋಂದಣಿ ಪ್ರಕ್ರಿಯೆ, ಲಾಭಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

ಅಟಲ್ ಪಿಂಚಣಿ ಯೋಜನೆಯ ಮಾಹಿತಿ

ಈಗ ಈ ಒಂದು ಅಟಲ್ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಕಾರ್ಯಕ್ರಮವಾಗಿದ್ದು. ಈಗ ಈ ಒಂದು ಯೋಜನೆಯನ್ನು 2015ರಲ್ಲಿ ಪ್ರಾರಂಭ ಮಾಡಲಾಯಿತು. ಈಗ ಈ ಒಂದು ಪಿಂಚಣಿ ನಿಧಿ ನಿಯಮದ ಇಲಾಖೆಯ ಮೂಲಕ ನಿರ್ವಹಿಸಲ್ಪಡುತ್ತಿದ್ದು. ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಅ ಸಂಘಟಿತ ಕ್ಷೇತ್ರದ ಜನರಿಗೆ ಈಗ ವೃದ್ಯಾಪದಲ್ಲಿ ನಿಶ್ಚಿತ ಮಾಶಿಕ ಆದಾಯ ಒದಗಿಸುವುದು. ಹಾಗೆಯೇ 60 ವರ್ಷ ದಾಟಿದ ನಂತರ ಆ ಒಂದು ಅಭ್ಯರ್ಥಿಗಳಿಗೆ 1000 ದಿಂದ 5000 ದವರೆಗೆ ಪಿಂಚಣಿಯನ್ನು ನೀಡಲಾಗುತ್ತದೆ.

ಯೋಜನೆಯ ವೈಶಿಷ್ಟತೆಗಳು ಏನು?

ಈಗ ಈ ಒಂದು ಸ್ಥಿರ ಪಿಂಚನಿ ಪಡೆದುಕೊಳ್ಳಲು 60 ವರ್ಷದ ನಂತರ ಅವರು ಪ್ರತಿ ತಿಂಗಳು 1000 ದಿಂದ 5000 ದವರೆಗೆ ಪಿಂಚಣಿಯನ್ನು ಪಡೆದುಕೊಳ್ಳಬಹುದು.

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದೆ ಆದರೆ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ನಿಮ್ಮ ಹಣವು ಪ್ರೀಮಿಯಂ ಅನ್ನು ಕಟ್ ಮಾಡಲಾಗುತ್ತದೆ.

ಅದೇ ರೀತಿಯಾಗಿ ಖಾತೆದಾರರ ಮರಣದ ನಂತರ ಪಿಂಚಣಿ ಕುಟುಂಬಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಹಾಗೆ ನೀವೇನಾದರೂ 18ನೇ ವರ್ಷದಿಂದ ಪ್ರಾರಂಭವಾದರೆ ಇದನ್ನು 42 ರೂಪಾಯಿ ಇಂದ ಪ್ರಾರಂಭ ಮಾಡಬಹುದು.

ಆನಂತರ ಅದೇ ತೆರಿಗೆ ಕಾಯ್ದೆ ಸೆಕ್ಷನ್ 80 ಸಿಐಡಿ ತೆರಿಗೆ ವಿನಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈ ಒಂದು ಯೋಜನೆಗೆ ಈಗ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಭರವಸೆ ಇರುತ್ತದೆ.

ಅರ್ಹತೆಗಳು ಏನು?

ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದ ಒಳಗೆ ಇರಬೇಕಾಗುತ್ತದೆ.

ಆನಂತರ ಸಂಘಟಿತ ವಲಯದ ಚಹಾ ಅಂಗಡಿ ಮಾಲೀಕರು, ರೈತರು, ಚಿಕ್ಕ ವ್ಯಾಪಾರಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಆನಂತರ ಅದೇ ತೆರಿಗೆ ಪಾವತಿ ಮಾಡದೆ ಇರುವವರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಆನಂತರ ಕಡ್ಡಾಯವಾಗಿ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಯೋಜನೆಯ ಲಾಭಗಳು ಏನು?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದರೆ ನೀವು ಪ್ರತಿ ತಿಂಗಳು ಖಾತರಿ ಆದಾಯವನ್ನು ಪಡೆದುಕೊಳ್ಳಬಹುದು.

ಈ ಒಂದು ಯೋಜನೆಗೆ ಹೂಡಿಕೆ ಮಾಡಿದರೆ ಯಾವುದೇ ರೀತಿಯಾದಂತಹ ಭಯ ಪಡುವ ಅವಶ್ಯಕತೆ ಇಲ್ಲ.

ಆನಂತರ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿ ಮರಣ ಹೊಂದಿದರೆ ಆ ಒಂದು ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ನಲ್ಲಿ ಮೊದಲು ಲಾಗಿನ್ ಆಗಿ. ಆನಂತರ ಅದರಲ್ಲಿ APY ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ. ಆನಂತರ ಅದರಲ್ಲಿರುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ. ನೀವು ಓಟಿಪಿ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು.

ಹಾಗೆ ಈಗ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಈಗ ನಿಮ್ಮ ಹತ್ತಿರ ಇರುವ ಬ್ಯಾಂಕ್ ಶಾಖೆಗಳಿಗೆ ಭೇಟಿಯನ್ನು ನೀಡಿ ಮಾತನಾಡುವುದರ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.