SBI RD Scheme-ಎಸ್ ಬಿ ಐ ನಲ್ಲಿ ಪ್ರತಿ ತಿಂಗಳು ಕೇವಲ 610/- ರೂ ಉಳಿತಾಯ ಮಾಡಿ ₹1.0 ಲಕ್ಷ ಹಣ ಗಳಿಸಿ

ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಹರ್ ಘರ್ ಲಖ್ಪತಿ ಯೋಜನೆ ಅಡಿಯಲ್ಲಿ ನೂತನ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆ ಮೂಲಕ ಎಲ್ಲಾ ನಾಗರಿಕರು ₹1.0 ಲಕ್ಷವನ್ನು ಗಳಿಸುವ ಕಾರ್ಯಕ್ರಮವನ್ನು ರೂಪಿಸಿದೆ ಇದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಅಂಕಣವನ್ನು ಓದುವ ಪ್ರಾರಂಭದಲ್ಲೇ ಒಂದು ಪ್ರಮುಖ ಮಾಹಿತಿ ದೊಡ್ಡ ಮೊತ್ತದ ಆದಾಯವನ್ನು ನಿರೀಕ್ಷೆ ಮಾಡುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪೂರಕವಾಗಿಲ್ಲ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಉಳಿತಾಯ ಮಾಡಿ ಒಂದಿಷ್ಟು ಮೊತ್ತವನ್ನು ಗಳಿಸುವವರಿಗೆ ಪೂರಕವಾದ ಯೋಜನೆ ಇದಾಗಿದೆ.

ಇಂದಿನ ಈ ಅಂಕಣದಲ್ಲಿ ಘರ್ ಲಖ್ಪತಿ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಎಷ್ಟು ಉಳಿತಾಯ ಮಾಡಿದರೆ ಎಷ್ಟು ಆದಾಯವನ್ನು ಗಳಿಸಬಹುದು? ಈ ಯೋಜನೆಯ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಉಳಿತಾಯ ಮಾಡುವುದು ಹೇಗೆ?

ಈ ಯೋಜನೆಯಡಿ ಉಳಿತಾಯ ಮಾಡಲು ಆಸಕ್ತಿಯನ್ನು ಹೊಂದಿರುವವರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಭಾರತೀಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಉಳಿತಾಯ ಖಾತೆಯನ್ನು ತೆರೆದು ಪ್ರತಿ ತಿಂಗಳು ಉಳಿತಾಯವನ್ನು ಮಾಡಲು ಅರ್ಜಿ ಭರ್ತಿ ಮಾಡಿ ಆರ್ ಡಿ ಖಾತೆಯನ್ನು ತೆರೆಯಿರಿ.

ಅಗತ್ಯ ದಾಖಲೆಗಳು:

ಉಳಿತಾಯ ಖಾತೆಯನ್ನು ತೆರೆಯಲು ಅಗತ್ಯ ದಾಖಲೆಯ ಪಟ್ಟಿ ಈ ಕೆಳಗಿನಂತಿವೆ:

ಆಭ್ಯರ್ಥಿಯ ಆಧಾರ್ ಕಾರ್ಡ

ಪೋಟೋ

ಪಾನ್ ಕಾರ್ಡ

ಮೊಬೈಲ್ ನಂಬರ್

ಎಷ್ಟು ಉಳಿತಾಯ ಮಾಡಬೇಕು?

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಹರ್ ಘರ್ ಲಖ್ಪತಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಎಷ್ಟು ಉಳಿತಾಯ ಮಾಡಿದರೆ ಲಕ್ಷ ಆದಾಯವನ್ನು ಗಳಿಸಬಹುದು ಎನ್ನುವ ವರ್ಷವಾರು ಕೊಷ್ಠಕ ಈ ಕೆಳಗಿನಂತಿದೆ.

ಆನ್ಲೈನ್ ನಲ್ಲಿ ಆರ್ ಡಿ ಖಾತೆ ತೆರೆಯುವುದು ಹೇಗೆ?

ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ಹರ್ ಘರ್ ಲಖ್ಪತಿ ಯೋಜನೆ ಅಡಿಯಲ್ಲಿ ಆನ್ಲೈನ್ ಮೂಲಕ ಖಾತೆಯನ್ನು ತೆರೆಯಲು ಅವಕಾಶವಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಖಾತೆಯನ್ನು ತೆರೆಯಬಹುದು.

Step-1: ಮೊದಲಿಗೆ ಈ ಲಿಂಕ್ "Download SBI Yono App" ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಈಗಾಗಲೇ ಅಪ್ಲಿಕೇಶನ್ ಅನ್ನು ಹೊಂದಿರುವವರು ನೇರವಾಗಿ ನಿಮ್ಮ ಮೊಬೈಲ್ ನಲ್ಲಿರುವ ಅಪ್ಲಿಕೇಶನ್ ಅನ್ನು ಒಪನ್ ಮಾಡಿ ಲಾಗಿನ್ ಅಗಬೇಕು.

Step-2: ಅಪ್ಲಿಕೇಶನ್ ಅನ್ನು ಲಾಗಿನ್ ಅದ ಬಳಿಕ ವಿಭಾಗವನ್ನು ಭೇಟಿ ಮಾಡಿ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ಅ ತಿಂಗಳ ಉಳಿತಾಯ ಮೊತ್ತವನ್ನು ಪಾವತಿ ಮಾಡಿ ಆರ್ ಡಿ ಖಾತೆಯನ್ನು ತೆರೆದು ಉಳಿತಾಯವನ್ನು ಮಾಡಬೇಕು.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್: Click Here

ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ Watch Video ಮಾಡಿ ವಿಡಿಯೋ ನೋಡಿ.

Previous Post Next Post