Recharge Plans: ಒಬ್ಬರು ರಿಚಾರ್ಜ್ ಮಾಡಿದ್ರೆ ಸಾಕು: ನಾಲ್ಕು ಜನರಿಗೆ ಅನ್ಲಿಮಿಟೆಡ್ ಕಾಲ್ ಜೊತೆಗೆ ಇಂಟರ್ನೆಟ್ ಫ್ರೀ ಫ್ರೀ

Recharge Plans: ಒಬ್ಬರು ರಿಚಾರ್ಜ್ ಮಾಡಿದ್ರೆ ಸಾಕು: ನಾಲ್ಕು ಜನರಿಗೆ ಅನ್ಲಿಮಿಟೆಡ್ ಕಾಲ್ ಜೊತೆಗೆ ಇಂಟರ್ನೆಟ್ ಫ್ರೀ ಫ್ರೀ

Recharge Plans: ಈಗಾಗಲೇ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಗಗನಕ್ಕೆ ಏರಿಸಿದೆ ಇದರಿಂದ ಗ್ರಾಹಕರು ರಿಚಾರ್ಜ್ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಇನ್ನು ಕೆಲವರು ಕಡಿಮೆ ಆಫರ್ ಇರುವ ಕಡೆ ನೆಟ್‌ವರ್ಕ ಬದಲಾವಣೆಗೆ ಮುಂದಾಗಿದ್ದಾರೆ. ಆದ್ರೆ ಇನ್ಮುಂದೆ ರಿಚಾರ್ಜ್ ಬೆಲೆ ಏರಿಕೆ ಟೆನ್ಷನ್ ಇಲ್ಲ. ಹೌದು, ಒಬ್ಬರು ರೀಚಾರ್ಜ್ ಮಾಡಿಕೊಂಡ್ರೆ ಮನೆಯ ನಾಲ್ವರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.



ಹೌದು, ಟೆಲಿಕಾಂ ಕಂಪನಿಗಳು ನೀಡುವ ಆಫರ್‌ಗಳಲ್ಲಿ ಫ್ಯಾಮಿಲಿ ರೀಚಾರ್ಜ್ ಬಗ್ಗೆ ಇಲ್ಲಿ ನಿಮಗೆ ಮಾಹಿತಿ ನೀಡುತ್ತೇವೆ. ಈ ಫ್ಯಾಮಿಲಿ ರೀಚಾರ್ಜ್ ಪ್ಲಾನ್‌ನಡಿ ಬಳಕೆದಾರರು ನಾಲ್ಕು ಜನರ ಫೋನ್‌ಗಳನಲ್ಲಿ ಏಕಕಾಲದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

Airtel Family Recharge Plans:

ಏರ್‌ಟೈಲ್ ಪೋಸ್ಟ್‌ಪೇಡ್ ಫ್ಯಾಮಿಲಿ ರೀಚಾರ್ಜ್ ಬೆಲೆ 1,199 ರೂಪಾಯಿ ಆಗಿದೆ. ಮತ್ತೊಂದು 1,399 ರೂ. ಪ್ಲಾನ್ ಏರ್‌ಟೈಲ್ ನೀಡುತ್ತಿದೆ. ಈ ಎರಡೂ ಪ್ಲಾನ್‌ನಲ್ಲಿ ಮೂರು ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದ್ದು, ಒಂದು ರೀಚಾರ್ಜ್‌ನಿಂದ ನಾಲ್ಕು ಜನರಿಗೆ ಯೋಜನೆಯ ಲಾಭ ಸಿಗಲಿದೆ.

Airtel Rs 1199 Plan Details:

ಏರ್‌ಟೈಲ್ ಸಂಖ್ಯೆಗೆ 1,199 ರೂಪಾಯಿ ರೀಚಾರ್ಜ್ ಮಾಡಿದ್ರೆ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನ 100 ಎಸ್‌ಎಂಎಸ್, 30 ಜಿಬಿ ಡೇಟಾ ಸಿಗಲಿದೆ. ಇದರಲ್ಲಿ 100 ಜಿಬಿ ಡೇಟಾ ಪ್ರೈಮರಿ ಕನೆಕ್ಷನ್ ಮತ್ತು ಇನ್ನುಳಿದ ಮೂರು ಕನೆಕ್ಷನ್‌ಗೆ 30 ಜಿಬಿ ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಏರ್‌ಟೈಲ್ ಎಕ್ಸ್‌ಟ್ರೀಮ್, ಪ್ಲೇ ವಿಂಕ್ ಪ್ರೀಮಿಯಂ, ಆರು ತಿಂಗಳ ಅವಧಿಗೆ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯ ಉಚಿತ ಸಬ್‌ಸ್ಕ್ರಿಪ್ಷನ್ ಸಿಗಲಿದೆ.

Airtel Rs 1399 Plan Details:

1,399 ರೂಪಾಯಿಯ ಪೋಸ್ಟ್ ಪೇಯ್ಡ್ ರೀಚಾರ್ಜ್ ಪ್ಲಾನ್‌ನಲ್ಲಿಯೂ ಮೂವರ ಜೊತೆ ಆಫರ್‌ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 150 ಎಸ್‌ಎಂಎಸ್, 30 ಜಿಬಿಯ ಡೇಟಾ ಸಿಗಲಿದೆ. ಜೊತೆಗೆ ಏರ್‌ಟೈಲ್ ಎಕ್ಸ್‌ಟ್ರೀಮ್, ಪ್ಲೇ ವಿಂಕ್ ಪ್ರೀಮಿಯಂ, ಆರು ತಿಂಗಳ ಅವಧಿಗೆ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತು ಬೇಸಿಕ್ ನೆಟ್‌ಫ್ಲಿಕ್ಸ್ ಆಫರ್ ನೀಡಲಾಗುತ್ತದೆ.


Post a Comment

Previous Post Next Post
CLOSE ADS
CLOSE ADS
×