Job Offer: 10ನೇ ತರಗತಿ ಪಾಸ್ ಆಗಿದ್ದರೂ ಸಾಕು ವಿದೇಶದಲ್ಲಿ ಕೆಲಸ ಮಾಡಬಹುದು; ಇದು ಸರ್ಕಾರವೇ ಕೊಟ್ಟ ಅವಕಾಶ

Job Offer: 10ನೇ ತರಗತಿ ಪಾಸ್ ಆಗಿದ್ದರೂ ಸಾಕು ವಿದೇಶದಲ್ಲಿ ಕೆಲಸ ಮಾಡಬಹುದು; ಇದು ಸರ್ಕಾರವೇ ಕೊಟ್ಟ ಅವಕಾಶ

UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕವನ್ನು ಸಂಪರ್ಕಿಸಿ,ಹಾಗೂ ನೇಮಕಾತಿ ಸೇವಾಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ: ಇದು 35,400 ರೂ ಆಗಿರುತ್ತದೆ.



  • ಹಲವಾರು ಜನ ಉತ್ತಮ ಉದ್ಯೋಗವನ್ನು ಬಯಸುತ್ತಾ ಇರುತ್ತಾರೆ. ಇನ್ನು ಹಲವರು ಜಾಬ್ ಹುಡುಕಿ ಹುಡುಕಿ ಎಲ್ಲೂ ಕೆಲಸ ಸಿಗದೇ ಸೋತಿರುತ್ತಾರೆ. ಆದರೆ ಇಲ್ಲಿದೆ ನೋಡಿ ನಿಮಗೊಂದು ಉತ್ತಮ ಅವಕಾಶ. ನೀವೂ ಸಹ ಕೆಲಸ ಹುಡುಕುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಗಮನಿಸಿ. UAEನಲ್ಲಿ ನಿಮಗಾಗಿ ಉದ್ಯೋಗಾವಕಾಶ ಕಾದಿದೆ. ಒಟ್ಟು 10 ವಿದಧ ಜಾಬ್ಗಳನ್ನು ಮಾಡಲು ಅವಕಾಶ ನೀಡಲಾಗಿದೆ. ನೀವು ಯಾವುದರಲ್ಲಿ ಪರಿಣಿತಿ ಹೊಂದಿದ್ದೀರಿ ಎನ್ನುವುದರ ಆಧಾರದ ಮೇಲೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ. 
  • ಬೆಂಗಳೂರಿನಲ್ಲಿ ನೇರ ಸಂದರ್ಶನ ಇರುತ್ತದೆ. ಜುಲೈ 20 ರಂದು ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ಯಾರ್ಹತೆ: 

  • 10ನೇ ತರಗತಿ ಪಾಸ್ ಆಗಿರಬೇಕು.
  • ನೀವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಪಾಸ್ಪೋರ್ಟ್: 

ECNR ಪಾಸ್ಪೋರ್ಟ್ ಮಾತ್ರ. ವೀಸಾ: ಕಂಪನಿಯವರಿಂದಲೇ ನೀಡಲಾಗುತ್ತದೆ. ವಸತಿ ಕೂಡ ನಿಮಗೆ ಕಂಪನಿಯವರೇ ಕೊಡುತ್ತಾರೆ. ಐಡಿ ಚಾರ್ಜ್ಸ್ ನೀವೇ ನೀಡಬೇಕಾಗುತ್ತದೆ. ವಿಮಾನ ಟೀಕೇಟಿನ ಮೊತ್ತವನ್ನು ನೀವೇ ನೀಡಬೇಕು.

ನೇಮಕಾತಿ ಸೇವಾಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ: 

  • ಇದು 35,400 ರೂ ಆಗಿರುತ್ತದೆ. UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕವನ್ನು ಸಂಪರ್ಕಿಸಿ.  

hr.imk@gmail.com

  • ಈ ಮೇಲ್ ಐಡಿಗೆ ನಿಮ್ಮ ಸಿವಿ ಸೆಂಡ್ ಮಾಡಿ. ನಂತರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ. ಆಯ್ಕೆ ಆದಲ್ಲಿ ನೀವೂ ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬಹುದು. 9606492213, 9606492214 ಈ ನಂಬರ್ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.

ಈ ಹುದ್ದೆಗಳಿಗೆ ನೀವು ಅಪ್ಲೈ ಮಾಡಬಹುದು

  • ಪ್ಲಂಬರ್
  • ಸ್ಟೀಲ್ ಫಿಕ್ಸರ್
  • ಕಾರ್ಪೆಂಟರ್
  • ಅಲ್ಯೂಮೀನಿಯಂ ಫ್ಯಾಬ್ರಿಕೇಟರ್
  • ಫರ್ನೀಚರ್ ಕಾರ್ಪೆಂಟರ್
  • ಫರ್ನೀಚರ್ ಪೇಂಟರ್
  • ಏಸಿ ಟೆಕ್ನೀಷಿಯನ್
  • ಡಕ್ಟ್ಮ್ಯಾನ್
  • ಹೆಲ್ಪರ್

ಇನ್ನೂ ಹೆಚ್ಚಿನ ಮಾಹಿತಿಗಾಗಿ ನೀವು ನಾವು ಇಲ್ಲೇ ಫೋಟೋ ನೀಡಿದ್ದೇವೆ. ಅದರಲ್ಲಿ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಅದನ್ನು ಇನ್ನೊಮ್ಮೆ ಗಮನಿಸಿ.


Post a Comment

Previous Post Next Post
CLOSE ADS
CLOSE ADS
×