BMTC RECRUITMENT: ಬಿಎಂಟಿಸಿ 2053 ಹುದ್ದೆಗಳಿಗೆ ಅರ್ಜಿ ಆಹ್ವಾನ! ಜಸ್ಟ್ ಪಾಸ್ ಆದರೆ ಸಾಕು! ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

BMTC RECRUITMENT: ಬಿಎಂಟಿಸಿ 2053 ಹುದ್ದೆಗಳಿಗೆ ಅರ್ಜಿ ಆಹ್ವಾನ! ಜಸ್ಟ್ ಪಾಸ್ ಆದರೆ ಸಾಕು! ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬಿಎಂಟಿಸಿ ನಲ್ಲಿ 2053 ಹುದ್ದೆಗಳು ಖಾಲಿ ಇದೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.ಹೌದು ಇದೀಗ ಬಿ ಎಂ ಟಿ ಸಿ ಯಲ್ಲಿ 2050ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಅರ್ಜಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ ಲೇಖನ ಕೊನೆವರೆಗೂ ಓದಿ.



ಬಿಎಂಟಿಸಿ 2053 ಹುದ್ದೆಗಳಿಗೆ ಅರ್ಜಿ ಆಹ್ವಾನ:

ಬಿಎಂಟಿಸಿ 2053 ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಹೇಳಿದ್ದೇನೆ ಲೇಖನ ಸರಿಯಾಗಿ ಕೊನೆವರೆಗೂ ಓದಿ ನಂತರವೇ ಹುದ್ದೆಗೆ ಅರ್ಜಿ ಸಲ್ಲಿಸಿ.

ಖಾಲಿ ಇರುವ ಹುದ್ದೆಗಳ ವಿವರ..!

ಒಟ್ಟು 2053 ಹುದ್ದೆಗಳು ಖಾಲಿ ಇದೆ.

  • ನಿರ್ವಾಹಕ ಇಲ್ಲಿ 2500 ಹುದ್ದೆಗಳು ಖಾಲಿ ಇದೆ 
  • ಸಹಾಯಕ ಲೆಕ್ಕಿಗ ಇಲ್ಲಿ 1 ಹುದ್ದೆ ಖಾಲಿ ಇದೆ
  • ಸ್ಟಾಫ್ ನರ್ಸ್ 1 ಹುದ್ದೆ ಖಾಲಿ ಇದೆ.
  • ಫಾರ್ಮಸಿಸ್ಟ್ 1 ಹುದ್ದೆ.

ವಯೋಮಿತಿ ಎಷ್ಟಿರಬೇಕು..?

ಅಧಿಸೂಚನೆಯ ಪ್ರಕಾರ 18 ರಿಂದ 35 ವರ್ಷಗಳ ಒಳಗಿರಬೇಕು.

 ಅರ್ಜಿ ಸಲ್ಲಿಸಲು ಇರಬೇಕಾಗಿರುವ ದಾಖಲೆಗಳೇನು..?

  •  ಆಧಾರ್ ಕಾರ್ಡ್.
  •  ಅಭ್ಯರ್ಥಿಯ ಭಾವಚಿತ್ರ.
  •  ಮೊಬೈಲ್ ನಂಬರ್.
  •  ಜಾತಿ ಆದಾಯ ಪ್ರಮಾಣ ಪತ್ರ
  • ನಿವಾಸದ ಪ್ರಮಾಣ ಪತ್ರ .

 ಅಭ್ಯರ್ಥಿಯು ಗ್ರಾಮೀಣ ಅಥವಾ ಕನ್ನಡ ಮಾಧ್ಯಮ ಅಭ್ಯರ್ಥಿ ಆಗಿರಬೇಕು ಅಂತಹ ಅಭ್ಯರ್ಥಿಗಳ ಪ್ರಮಾಣ ಪತ್ರ ಕೂಡ ನೀಡಬೇಕು.

ಹೇಗೆ ಅರ್ಜಿ ಸಲ್ಲಿಸಬೇಕು..?

 ವಿಶೇಷ ಸೂಚನೆ: ಇನ್ನು ಶೀಘ್ರದಲ್ಲಿಯೇ ಬಿಎಂಟಿಸಿ 2053 ಹುದ್ದೆಗಳಿಗೆ ಅರ್ಜಿ  ಲಿಂಕ್ ಬಿಡುಗಡೆ ಮಾಡುತ್ತಾರೆ ನಾವು ತಕ್ಷಣ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಹೀಗಾಗಿ ತಪ್ಪದೆ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

ಬಿಎಂಟಿಸಿ ಅಧಿಕೃತ ವೆಬ್ಸೈಟ್ 👇

https://mybmtc.karnataka.gov.in/


Post a Comment

Previous Post Next Post
CLOSE ADS
CLOSE ADS
×