District Courts: ಈ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

District Courts: ಈ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

District Court ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.



ಹುದ್ದೆಯ ವಿವರ:

* ಸ್ಟೆನೋಗ್ರಾಫರ್ (ಗ್ರೇಡ್-iii)
* ಗುಮಾಸ್ತ
* ಟೈಪಿಸ್ಟ್
* ಟೈಪಿಸ್ಟ್-ಕಾಪಿಯಿಸ್ಟ್

ಹುದ್ದೆಯ ಸಂಖ್ಯೆ:

* ಸ್ಟೆನೋಗ್ರಾಫರ್: 10
* ಗುಮಾಸ್ತ: 40
* ಟೈಪಿಸ್ಟ್ : 5
* ಟೈಪಿಸ್ಟ್-ಕಾಪಿಯಿಸ್ಟ್ : 5

(district courts) ಒಟ್ಟು ಹುದ್ದೆಗಳ ಸಂಖ್ಯೆ:

60

ವಿದ್ಯಾರ್ಹತೆ:

* ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾದೊಂದಿಗೆ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
* ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಗೆ ಸೆಕೆಂಡ್ ಪಿಯುಸಿ ಶಿಕ್ಷಣದ ಅಗತ್ಯವಿದೆ.
* ಪ್ಯೂನ್ ಹುದ್ದೆಗಳಿಗೆ ಸಂಬಂಧಿಸಿದಂತೆ, ಕನಿಷ್ಠ 10 ನೇ ತರಗತಿ (ಮೆಟ್ರಿಕ್ಯುಲೇಷನ್) ವಿದ್ಯಾರ್ಹತೆ ಅಗತ್ಯ.

ವಯೋಮಿತಿ:

ಏಪ್ರಿಲ್ 10, 2024 ರಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು. ವಯೋಮಿತಿ ಸಡಿಲಿಕೆಗೆ ಇದೆ.

ಅರ್ಜಿ ಶುಲ್ಕ:

* ಪ್ರವರ್ಗ 2a, 2b, 3a, 3b ಸಾಮಾನ್ಯ ಅಭ್ಯರ್ಥಿಗಳಿಗೆ 200.
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
* ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರವೇ ಅಭ್ಯರ್ಥಿಗಳು ಪಾವತಿಸಬೇಕಾಗುತ್ತದೆ.

(district courts) ಅರ್ಜಿ ಸಲ್ಲಿಕೆ ಹೇಗೆ?;

tumakuru.dcourts.gov.in/ ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

10 ಏಪ್ರಿಲ್ 2024

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://tumakuru.dcourts.gov.in/

Post a Comment

Previous Post Next Post
CLOSE ADS
CLOSE ADS
×