labour card Karnataka online application form 2024:- ನಮಸ್ಕಾರ ಸ್ನೇಹಿತರೇ, ಈಗ ನಾವು ನಿಮಗೆ ಹೊಸ ಲೇಬರ್ ಕಾರ್ಡ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಕೊಡುತ್ತೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಿಮಗೆ ಸಹಾಯ ವಾಗಿದ್ದರೆ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಸಹಾಯವಾಗುತ್ತದೆ.
ಸ್ನೇಹಿತರೆ ಈ ಒಂದು ಕಾರ್ಡ್ ಹೊಂದಿದ್ದರೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಕೆಳಗಿನ ಎಲ್ಲಾ ಪ್ರಯೋಜನಗಳನ್ನು ಈ ಒಂದು ಕಾರ್ಡ್ ಒಳಗೊಂಡಿದೆ.
- ಅಪಘಾತ ಪರಿಹಾರ
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
- ತಾಯಿ ಮಗು ಸಹಾಯಹಸ್ತಾ
- ದುರ್ಬಲತೆ ಪಿಂಚಣಿ ಮುಂದುವರಿಕೆ
- ಪಿಂಚಣಿ ಮುಂದುವರಿಕೆ
- ಹೆರಿಗೆ ಸೌಲಭ್ಯ
- ದುರ್ಬಲತೆ ಪಿಂಚಣಿ ಸಾಲಭ್ಯ
- ಶೈಕ್ಷಣಿಕ ಸಹಾಯಧನ
- ಅಂತ್ಯಕ್ರಿಯೆ ವೆಚ್ಚ
- ಮದುವೆ ಸಹಾಯಧನ
- ವೈದ್ಯಕೀಯ ಸಹಾಯಧನ
- ಪಿಂಚಣಿ ಸೌಲಭ್ಯ
- ಶ್ರಮಸಾಮರ್ಥ್ಯ ಟೂಲ್ ಕಿಟ್
- ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ
- ಪೂರ್ವ ತರಬೇತಿ (ಯುಪಿಎಸ್ಸಿ ಮತ್ತು ಕೆಪಿಎಸ್‌ಸಿ)
ಬೇಕಾಗುವ ದಾಖಲಾತಿಗಳು Required documents
- ಫಲಾನುಭವಿಯ ಫೋಟೋ
- ಉದ್ಯೋಗ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಬ್ಯಾಂಕ್ ಪಾಸ್ ಬುಕ್
How to apply for new labour card application for Karnataka 2024
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡ ನಂತರ, ಈ ಕೆಳಗಿನ ಹಂತಗಳನ್ನು ಅನುಸರಿಸಿ
- Personal details
- Address details
- Family details
- Bank details
- Details of 90 days working certificate and employer or owner details
ಹಂತ-1: ಮೊದಲು ಅಧಿಕೃತಅಧಿಕೃತ ವೆಬ್ ಸೈಟ್(https://kbocwwb.karnataka.gov.in/) 3ನೀಡಿ ನಂತರ ಅಲ್ಲಿ “Register as Construction Worker / Login” ಮೇಲೆ ಕ್ಲಿಕ್ ಮಾಡಿ.
ಹಂತ-2: ನಂತರ ಅಲ್ಲಿ ನೀವು ಹೊಸ ಲೇಬರ್ ಕಾರ್ಡ್ ಬೇಕಾಗಿರುವುದರಿಂದ ನಾನು ಇಲ್ಲಿ”Register as New Construction Worker" ಕ್ಲಿಕ್ ಮಾಡಿಕೊಂಡೆ. ನೀವು ಇದೆ ರೀತಿ ಮಾಡಿ. ಅಲ್ಲಿ Mobile number ಮತ್ತು OTP ಹಾಕಿ, ಸಲ್ಲಿಸು / Submit ಕ್ಲಿಕ್ ಮಾಡಿ
ಹಂತ 3: ನಂತರ ಅಲ್ಲಿ Registration ಅನ್ನು ಕ್ಲಿಕ್ ಮಾಡಿ
ಹಂತ-4: ಮುಂದೆ ನೀವು “Click here to verify your Aadhaar", "Verify" ಮೇಲೆ ಕ್ಲಿಕ್ ಮಾಡಿ. ಅಲ್ಲಿ ಎಲ್ಲಾ ಮಾಹಿತಿ ಸ್ವಯಂ ನವೀಕರಣವಾಗುತ್ತದೆ. ಮುಂದೆ Save Your Details ಕ್ಲಿಕ್ ಮಾಡಿ.
ಹಂತ-5: ಮುಂದೆ "Address Details" ನಲ್ಲಿ "Permanent Address" ಆಧಾರ್ ಕಾರ್ಡ್ನಲ್ಲಿರುವಮಾಹಿತಿಯನ್ನಸ್ವಯಂ ನವೀಕರಣವಾಗಿರುತ್ತದೆ. "Residential Address" ನಲ್ಲಿ ನೀವು ತಮ್ಮ ಸ್ಥಳೀಯ ವಿಳಾಸವನ್ನು ತುಂಬಬೇಕು. ಮುಂದೆ Save Your Details ಕ್ಲಿಕ್ ಮಾಡಿ.
ಹಂತ-6: ನಂತರ "Family Details" ನಲ್ಲಿ ನಿಮ್ಮ ರೇಷನ್ ಕಾರ್ಡ್ ಎಲ್ಲಾ ವಿವರ ಭರ್ತಿ ಮಾಡಿ, ರೇಷನ್ ಕಾರ್ಡ್ (JPEG or PNG) ಅಪ್ಲೋಡ್ ಮಾಡಿ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿಯನ್ನ ಭರ್ತಿ ಮಾಡಿ. ಮುಂದೆ Save Your Details ಕ್ಲಿಕ್ ಮಾಡಿ.
ಹಂತ-7: ನಂತರ "Bank Details" ಫಲಾನುಭವಿಯ ಬ್ಯಾಂಕ್ ಖಾತೆ ನಂಬರ್ ಮತ್ತು ಇತರೆ ಮಾಹಿತಿಯನ್ನ ಭರ್ತಿ ಮಾಡಿ ನಂತರ ಬ್ಯಾಂಕ್ ಪಾಸ್ ಬೂಕ್ (JPEG or PNG) ಅಪ್ಲೋಡ್ ಮಾಡಿ.
ಹಂತ-8: ನಂತರ “Details of 90 Days Working Certificate & Employer/Owner Details" ಫಲಾನುಭವಿ ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಇಲ್ಲಿ ಭರ್ತಿ ಮಾಡಬೇಕು ನಂತರ 90 ದಿನಗಳ ಉದ್ಯೋಗ ಪ್ರಮಾಣ ಪತ್ರವನ್ನ ಅಪ್ಲೋಡ್ಮಾಡಬೇಕು.
ಹಂತ-9 :"Declaration” ಇಲ್ಲಿ ಎಲ್ಲಾ ಖಾಲಿ ಇರುವ ಬಾಕ್ಸ್ ಟೆಕ್ ಮಾಡಿ ನಂತರ ಸ್ವಯಂ ಘೋಷಿತ (SELF DECLARATION FORM )ಮಾಡಿ, ಮುಂದೆ Final Submit ಕೊಡಿ.ಕೊನೆನೀವು ಸಲ್ಲಿಸಿದ ಅರ್ಜಿಯ ಸ್ವೀಕೃತಿ(Acknowledgement) download ಮಾಡಿಕೊಳ್ಳಿ.
Official website:- click here