Tarpaulin in subsidy rate-ಸಬ್ಸಿಡಿ ದರದಲ್ಲಿ ತಾಡಪತ್ರಿ ವಿತರಣೆ

 Tarpaulin in subsidy rate-ಸಬ್ಸಿಡಿ ದರದಲ್ಲಿ ತಾಡಪತ್ರಿ ವಿತರಣೆ



ಹಾವೇರಿ ಸಿರಿ ರೈತ ಉತ್ಪಾದಕರ ಕಂಪನಿ ಹಾವೇರಿ.

ಈ ಮೂಲಕ ನಮ್ಮೆಲ್ಲ ಹಾವೇರಿ ತಾಲೂಕು ರೈತ ಬಾಂಧವರಿಗೆ ತಿಳಿಸುವುದೇನೆಂದರೆ ಹಾವೇರಿಸಿರಿ ಕಂಪನಿಯಲ್ಲಿ ಇಲಾಖೆಯ ಸಹಾಯಧನ ದರದಲ್ಲಿ 18*24 ಸೈಜ್ 250GSM ನ 10kg ತೂಕ ರೂ-1300/-ಗೆ (ಎಲ್ಲಾ ವರ್ಗದವರಿಗೆ) 500 ತಾಡಪತ್ರೆಗಳನ್ನು ವಿತರಿಸಲಾಗುವುದು..

ತಾಡಪತ್ರೆಗಳನ್ನು ಅರ್ಜಿ ಸ್ವೀಕರಿಸಿದ ಕೊನೆಯ ದಿನಾಂಕದಿಂದ 15 ರಿಂದ 20 ದಿನಗಳಲ್ಲಿ ವಿತರಿಸಲಾಗುವುದು

ಆಸಕ್ತ ರೈತರು ದಿನಾಂಕ -15/09/2023 ರವಳಗಾಗಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಲು ತಿಳಿಸಲಾಗಿದೆ..

ಬೇಕಾಗುವ ದಾಖಲಾತಿಗಳು

* ಆಧಾರ್ ಪ್ರತಿ ಜೆರಾಕ್ಸ್ 

* ಉತಾರ ಹಾಗೂ

* won't be 100/-

(1300-100-1200) ev


ರೂ.1200 ಗಳನ್ನು ತಡಾಪಾಲ್ ವಿತರಣಾ ಸಮಯದಲ್ಲಿ

ನೀಡುವುದು. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ.

ಸ್ಥಳ - ಬಸ್ಸೇಗಣ್ಣಿ ಆರ್ಕೇಡ್ ಕೃಷಿ ಇಲಾಖೆ ಎದುರಿಗೆ ಪಿ ಬಿ

ರೋಡ್, ಹಾವೇರಿ 581110

23-8095859485

ಹಾವೇರಿಸಿರಿ ರೈತ ಉತ್ಪಾದಕರ ಕಂಪನಿ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

https://youtu.be/Qp30ivVF4-4?

si=xv9S_t9UTO11Shjo

Previous Post Next Post