ಸ್ಕಾಲರ್ಶಿಪ್ ಗಾಗಿ ಕಾಯುವಂತಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್...! 15 ರಿಂದ 20,000 ವರೆಗೂ ಸ್ಕಾಲರ್ಶಿಪ್ ಪಡೆಯಿರಿ

ಸ್ಕಾಲರ್ಶಿಪ್ ಗಾಗಿ ಕಾಯುವಂತಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್...! 15 ರಿಂದ 20,000 ವರೆಗೂ ಸ್ಕಾಲರ್ಶಿಪ್ ಪಡೆಯಿರಿ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…!

ಈಗ ಬಂತು ಎನ್ ಎಸ್ ಪಿ ಸ್ಕಾಲರ್ಶಿಪ್ ಅಪ್ಲಿಕೇಶನ್..!



ಎಲ್ಲ ವಿದ್ಯಾರ್ಥಿಗಳು ಕೂಡ ಸ್ಕಾಲರ್ಶಿಪ್ ಗಾಗಿ ಕಾತುರತೆಯಲ್ಲಿದ್ದು ಈಗ ಎಂ ಎಸ್ ಪಿ ಸ್ಕಾಲರ್ಶಿಪ್ ಪೋರ್ಟಲ್ ಕಡೆಯಿಂದ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ಬಗ್ಗೆ ಈಗಲೇ ತಿಳಿಯಿರಿ…


ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಮುಖಾಂತರ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು 15ರಿಂದ 25000 ವರೆಗೂ ಸ್ಕಾಲರ್ಶಿಪ್ ದೊರೆಯಲಿದ್ದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿದರೆ ಮಾತ್ರ ಈ ಸ್ಕಾಲರ್ಶಿಪ್ ದೊರೆಯಲಿದ್ದು ಅರ್ಜಿಯನ್ನು ಹೇಗೆ ಸಲ್ಲಿಸುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…

ಈ ಕಳಸಕ್ಕೆ ಅರ್ಜಿಯನ್ನು ಸಲ್ಲಿಸುವುದು ಕೇವಲ online ಮುಖಾಂತರ ಲಭ್ಯವಿದ್ದು ಆನ್ಲೈನ್ ಅಂದರೆ ಏನ್ ಎಸ್ ಪಿ ಪೋರ್ಟಲ್ ಗೆ ಭೇಟಿ ನೀಡಿ ಮೊದಲು ವಿದ್ಯಾರ್ಥಿಯ ಹೆಸರಿನಲ್ಲಿ ಒಂದು ಅಕೌಂಟ್ ಕ್ರಿಯೇಟ್ ಮಾಡಿ ಇದಾದ ಬಳಿಕ ಅಡ್ಮಿಶನ್ ಪೂರ್ತಿ ವಿವರ ಹಾಗೆಯೇ ಯಾವ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ ಅದರ ಪೂರ್ಣ ವಿವರ ಅದಷ್ಟೇ ಅಲ್ಲದೆ ವಿದ್ಯಾರ್ಥಿಯ ಆಧಾರ್ ಕಾರ್ಡ್ ಹಾಗೆ ಅವರ ತಂದೆಯ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ….


ಹಿಂದುಳಿದ ವರ್ಗ ಹಾಗೂ ಇತರೆ ಕೆಲಸಗಳನ್ನು ಮಾಡುತ್ತಿರುವಂತಹ ಪಾಲಕರ ಮಕ್ಕಳಿಗೆ ಮಾತ್ರ ಈ ಸ್ಕಾಲರ್ಶಿಪ್ ಲಭ್ಯವಿದ್ದು ಹಿಂದುಳಿದ ವರ್ಗದವರು ಮಾತ್ರ ಹಾಗೆಯೇ ಸರ್ಕಾರಿ ನೌಕರಿ ಇಲ್ಲದಂತಹ ಪಾಲಕರ ಮಕ್ಕಳಿಗೆ ಮಾತ್ರ ಈ ಸ್ಕಾಲರ್ಶಿಪ್ ಲಭ್ಯವಿದ್ದು ಇಂಥವರು ಮಾತ್ರ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ….


ಕಲಾಸಿಪಿಗೆ ಅರ್ಜುನ ಸಲ್ಲಿಸಿದ ನಂತರ ಮುಂದಿನ ಬರುವ ದಿನಗಳಲ್ಲಿ ಸ್ಕಲರ್ಶಿಪ್ ಖಚಿತವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ…!


ಅರ್ಜಿಯನ್ನು ಸಲ್ಲಿಸುವು raದು ಹೇಗೆ…?

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಬೇಕೆಂದರೆ ಮೊದಲು ಅರ್ಹತೆಯ ಬಗ್ಗೆ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ ಕರವಾಗಿದೆ…


ವಿದ್ಯಾರ್ಥಿಗಳಿಗಾಗಿ ಹಲವಾರು ಸಂಸ್ಥೆಗಳು ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಈ ವರ್ಷವೂ ಕರ್ನಾಟಕ ರಾಜ್ಯ ಸರ್ಕಾರವು ಸ್ಕಾಲರ್ಶಿಪ್ ಅರ್ಜಿಯನ್ನು ಸ್ವಲ್ಪ ವಿಳಂಬವಾಗಿ ಪ್ರಾರಂಭಿಸುತ್ತಿದ್ದು ಈಗ ವಿದ್ಯಾರ್ಥಿಗಳಿಗೆ ಎಲ್ಐಸಿ ಕಂಪನಿಯಿಂದ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಿದ್ದು 15ರಿಂದ 30,000 ವರೆಗೂ ಸ್ಕಾಲರ್ಶಿಪ್ ಲಭ್ಯ…!


ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ…?

ಎಲಾಸ್ಟಿಕ್ ಕಂಪನಿಗೂ ಸ್ಕಾಲರ್ಶಿಪ್ ಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು 10ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು ಎಸ್ ಎಸ್ ಎಲ್ ಸಿ ಕಡ್ಡಾಯವಾಗಿ ಮುಗಿದಿರಬೇಕು ಹಾಗೆ ಈ ವರ್ಷವೂ ನೀವು ಕಾಲೇಜಿನಲ್ಲಿ ಅಡ್ಮಿಶನ್ ಅನ್ನು ತೆಗೆದುಕೊಂಡಿರಬೇಕಾಗಿರುತ್ತದೆ…


ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 15000 ಪದವಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗಾಗಿ 25000 ವರೆಗೂ ಸ್ಕಾಲರ್ಶಿಪ್ ಫೋನು ನೀಡುತ್ತಿದ್ದು ಹಾಗೆಯೇ ಮಾಸ್ಟರ್ ಡಿಗ್ರಿ ಮಾಡುವಂತಹ ವಿದ್ಯಾರ್ಥಿಗಳಿಗಾಗಿ 30,000 ವರೆಗೂ ಸ್ಕಾಲರ್ಶಿಪ್ ನೀಡಲು ತೀರ್ಮಾನಿಸಿದ್ದು ಈಗಲೇ ಆನ್ಲೈನ್ ಮುಖಾಂತರ ಹೋಗಿ ಅರ್ಜಿಯನ್ನು ಸಲ್ಲಿಸಿ…

ಅರ್ಜಿ ಸಲ್ಲಿಸುವುದು ಹೇಗೆ…?

ಅರ್ಜಿ ಸಲ್ಲಿಸಬೇಕೆಂದರೆ ಕೇವಲ ಆನ್ಲೈನ್ ಮುಖಾಂತರ ಲಭ್ಯವಿದ್ದು ಎಲ್ಐಸಿಯ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ..


ಇರುವಂತಹ ಸೆಂಟರ್ ಗೆ ಹೋಗಿ ಹಲವು ದಾಖಲಾತಿ ಗಳೆಂದರೆ ಇನ್ಕಮ್ ಕಾಸ್ಟ್ ಕಾಲೇಜಿನ ಪ್ರವೇಶ ಪಡೆದ 10ನೇ ತರಗತಿಯ ಮಾರ್ಕ್ಸ್ ಇವೆಲ್ಲವನ್ನು ದಾಖಲೆಗಳಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ….

ಆಸಕ್ತಿ ಉಳ್ಳವರು ಕೂಡಲೇ ಅರ್ಜಿ ಸಲ್ಲಿಸಿ ಮುಂಬರುವ ದಿನಗಳಲ್ಲಿ 15,000 ದಿಂದ 30,000 ವರೆಗೂ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಿ..

Post a Comment

Previous Post Next Post

Top Post Ad

CLOSE ADS
CLOSE ADS
×