Gas cylinder price reduction
ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಎಲ್ ಪಿ ಜಿ ಗ್ಯಾಸ್ ನೂರು ರೂಪಾಯಿಗಳು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗ ರಾಜ್ಯದಲ್ಲಿ ಗ್ಯಾಸ್ ಬೆಲೆಯನ್ನು ರಾಜ್ಯ ಸರ್ಕಾರವು ಕಡಿಮೆ ಮಾಡಲು ನಿರ್ಧರಿಸಿದೆ ಇದರಿಂದ ಜನರು ಯಾರು ಬೆಲೆ ಹೆಚ್ಚಳದಿಂದಾಗಿ ತತ್ತರಿಸಿದ್ದು ಬಹಳ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಈ ಯೋಜನೆಗೆ ಸಂಬಂಧಿಸಿ ದಂತೆ ಏನಿಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ :
ಗೃಹಬಳಕೆ ಗ್ಯಾಸ್ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರವು ತಿಳಿಸಿದ ಬೆನ್ನಲ್ಲೇ ಸರ್ಕಾರದಿಂದ ಪಡೆದ ಚೀಟಿದಾರರಿಗೆ ಉಡುಗೊರೆ ಸಿಕ್ಕಿದೆ. 200 ರೂಪಾಯಿಗಳನ್ನು ಕೇಂದ್ರ ಸರ್ಕಾರವು ಕಡಿತಗೊಳಿಸಿದ ನಂತರ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಭರ್ಜರಿ ಘೋಷಣೆ ಮಾಡಿದೆ. ಅಂತ್ಯೋದಯ ನನ್ನ ಯೋಜನೆಯ ಕಾರ್ಡ್ದಾರರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ ಬಳಿಕ 428 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಎಲ್ಪಿಜಿ ಸಿಲೆಂಡರ್ ಮರುಪೂರಣಕ್ಕಾಗಿ ವಾಸ್ತವವಾಗಿ ಮುಖ್ಯಮಂತ್ರಿಗಳ ಆರ್ಥಿಕ ನೆರವು ಯೋಜನೆಯನ್ನು ಪ್ರಾರಂಭಿಸಿದರು.
275 ರೂಪಾಯಿ ಸಬ್ಸಿಡಿ :
275 ಸಬ್ಸಿಡಿ ಯನ್ನು ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ. ಈ ಹಿಂದೆ ಮೋದಿಯವರು ಎಲ್ಪಿಜಿ ಸಿಲಿಂಡರ್ ಗೆ ಇನ್ನೂರು ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿದ್ದರು. 200 ರೂಪಾಯಿಗಳ ಸಹಾಯಧನವನ್ನು ಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಇದಲ್ಲದೆ ಪ್ರತಿ ತಿಂಗಳು ಹೆಚ್ಚುವರಿ ಯಾಗಿ ಸರ್ಕಾರವು ರೂಪಾಯಿಗಳನ್ನು ನೀಡುತ್ತಿದೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಮಾತನಾಡಿದರು. ಉಜ್ವಲ ಯೋಜನೆಯ ಸಹಾಯಧನ : ಎ ವೈ ಕಾರ್ಡ್ ಅನ್ನು ರಾಜ್ಯದಲ್ಲಿ ಹೆಚ್ಚು ಜನರು ಹೊಂದಿದ್ದಾರೆ ಅಂತಹ ಕಾರ್ಡನ್ನು ಹೊಂದಿರುವವರಿಗೆ 200 ರೂಪಾಯಿಗಳ ಮತ್ತು 275 ಗಳ ಸಹಾಯಧನವನ್ನು ಉಜ್ವಲ ಯೋಜನೆ ಅಡಿಯಲ್ಲಿ ಅವರು ಪಡೆಯುತ್ತಾರೆ. ಒಟ್ಟಾರೆ ನಾನು 125 ರೂಪಾಯಿಗಳ ಸಹಾಯಧನವನ್ನು ಪಡಿತರ ಚೀಟಿದಾರರಿಗೆ ನೀಡಲಾಗುವುದು. ಬಡ ಕುಟುಂಬಗಳ ಅಗತ್ಯಗಳನ್ನು ಎ ಎ ವೈ ಪೂರೈಸುತ್ತದೆ.
ಗ್ಯಾಸ್ ಸಿಲಿಂಡರ್ 428 :
ಸಿಲಿಂಡರ್ ಬೆಲೆಯನ್ನು ರಕ್ಷಾಬಂಧನದ ಸಂದರ್ಭದಲ್ಲಿ ನೂರು ರೂಪಾಯಿ ಹೇಳಿಕೆಯಾದ ನಂತರ 14.2 ಕೆಜಿ ಸಿಲಿಂಡರ್ ಬೆಲೆಯನ್ನು 900 ಆಗಿದ್ದು ಕೆಲವು ಭಾಗಗಳಲ್ಲಿ ಇದರ ಬೆಲೆಯು 917 ರೂಪಾಯಿ ಎಂದು ಹೇಳಬಹುದಾಗಿದೆ. ಸರ್ಕಾರದಿಂದ ಈ ರೀತಿ ನೋಡುವುದಾದರೆ ಉಜ್ವಲ ಯೋಜನೆಯ ಅಡಿಯಲ್ಲಿ 200 ರಿಂದ 275 ಗಳ ಸಬ್ಸಿಡಿ ಪಡೆದು ಸುಮಾರು ನಾನು 28 ರೂಪಾಯಿಗಳವರೆಗೆ ಸಿಲಿಂಡರ್ ಬೆಳೆಯುತ್ತದೆ ಆದರೆ ಸಿಲಿಂಡರ್ ನ ಸಂಪೂರ್ಣ ಬೆಲೆಯನ್ನು ಗ್ಯಾಸ್ ಏಜೆನ್ಸಿಗೆ ಅಂತಹ ಫಲಾನುಭವಿಗಳು ಪಾವತಿಸಬೇಕಾಗುತ್ತದೆ. ಪ್ರಸ್ತುತ ಗೋವಾ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಲ್ಲಿನ ಜನ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಬಹುದಾಗಿದೆ ಹಾಗಾಗಿ ಇಂತಹ ಯೋಜನೆಗಳನ್ನು ದೇಶದ ಎಲ್ಲ ರಾಜ್ಯಗಳಲ್ಲಿ ತೊಂದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹೇಳಬಹುದಾಗಿದೆ.
ಹೀಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ನಿರ್ಧರಿಸಿದ್ದು ಇದರಿಂದ ಸಂಪೂರ್ಣ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯಬಹುದಾಗಿದೆ. ಹೀಗೆ ಗೋವಾ ಸರ್ಕಾರದ ಈ ಯೋಜನೆಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು