10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಗೆ 80 ಸೆ.ಮೀ LED Smart TV! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು

10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಗೆ 80 ಸೆ.ಮೀ LED Smart TV! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು

 ಕೈ ಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಹೌದು, ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿದರೆ ಕೇವಲ 10 ಸಾವಿರ ರೂಪಾಯಿಗೆ ಸ್ಮಾರ್ಟ್ LED ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸಲಿದೆ



ಇದೀಗ ಸ್ಮಾರ್ಟ್ ಟಿವಿಯದ್ದೇ ಜಮಾನ. ಸ್ಮಾರ್ಟ್ ಫೋನಿನಂತೆ ಸ್ಮಾರ್ಟ್ ಟಿವಿಗೂ ಬೇಡಿಕೆ ಹೆಚ್ಚು. ಇನ್ನು ಸ್ಮಾರ್ಟ್ ಟಿವಿಯ ಬೆಲೆ ಕೂಡಾ ಅಧಿಕವಾಗಿರುತ್ತದೆ. ಸ್ಮಾರ್ಟ್ ಟಿವಿ ಖರೀದಿಸಬೇಕು ಎಂದುಕೊಂಡರೆ ಗ್ರಾಹಕರು ತಮ್ಮ ಜೇಬುಗಳನ್ನು ಸಡಿಲಗೊಳಿಸಲೇಬೇಕು. ಆದರೆ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಕೈ ಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಹೌದು, ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿದರೆ ಕೇವಲ 10 ಸಾವಿರ ರೂಪಾಯಿಗೆ ಸ್ಮಾರ್ಟ್ LED ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸಲಿದೆ. 

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ LED ಟಿವಿ : 

ಸ್ಯಾಮ್‌ಸಂಗ್‌ನ 32 ಇಂಚಿನ ಎಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಟಿವಿ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ದರದೊಂದಿಗೆ ಈ ಸ್ಮಾರ್ಟ್ ಟಿವಿಯನ್ನು ಕಡಿಮೆ ದರದಲ್ಲಿ ಖರೀದಿ ಮಾಡುವುದು ಸಾಧ್ಯವಾಗಲಿದೆ. ಈ ಟಿವಿಯ ಬೆಲೆ 11,990. ಆದರೆ ಫ್ಲಿಪ್ಕಾರ್ಟ್ ಇದರ ಮೇಲೆ 3,177 ರೂಪಾಯಿ ಎಕ್ಸ್ಚೇಂಜ್ ಬೋನಸ್ ಸಹ ನೀಡುತ್ತಿದೆ. ಈ ವಿನಿಮಯ ಬೋನಸ್‌ನ ನಂತರ, ಗ್ರಾಹಕರು ಈ ಸ್ಮಾರ್ಟ್ ಟಿವಿಯನ್ನು 10,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. 

ಇನ್ನು ಈ ಟಿವಿಯ ವಿಶೇಷತೆ ಬಗ್ಗೆ ಮಾತನಾಡುವುದಾದರೆ ಟೈಸನ್ ಆಪರೇಟಿಂಗ್ ಸಿಸ್ಟಂ ಅನ್ನು ಅದರಲ್ಲಿ ನೀಡಲಾಗಿದೆ. ಜೊತೆಗೆ 1 ವರ್ಷದ ಕಾಮ್ಪ್ರೇಹೆನ್ಸಿವ್ ವಾರಂಟಿ ನೀಡಲಾಗುತ್ತದೆ. ಅಲ್ಲದೆ ಪ್ಯಾನೆಲ್ ಹಗೆ ಒಂದು ವರ್ಷದ ಹೆಚ್ಚುವರಿ ವಾರಂಟಿ ಬೇರೆ ಲಭ್ಯವಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್ LED ಟಿವಿಯಲ್ಲಿ ಗ್ರಾಹಕರು 20 ವ್ಯಾಟ್ ಸೌಂಡ್ ಔಟ್‌ಪುಟ್ ಅನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳನ್ನು ಪಡೆಯಬಹುದು. ಜೊತೆಗೆ 50 Hz ನ ರಿಫ್ರೆಶ್ ದರೇಟ್ ಅನ್ನು ನೀಡಲಾಗಿದೆ.


Post a Comment

Previous Post Next Post

Top Post Ad

CLOSE ADS
CLOSE ADS
×