Free Bus Travel: ಇದೀಗ ಬಂತು ಹೊಸ ರೂಲ್ಸ್, ಈ ಬಸ್ ಗಳಲ್ಲಿ ಮಾತ್ರ ಮಹಿಳೆಯರಿಗೆ ಫ್ರಿ ಪ್ರಯಾಣ, ಲಿಸ್ಟ್ ಬಿಡುಗಡೆ

Free Bus Travel: ಇದೀಗ ಬಂತು ಹೊಸ ರೂಲ್ಸ್, ಈ ಬಸ್ ಗಳಲ್ಲಿ ಮಾತ್ರ ಮಹಿಳೆಯರಿಗೆ ಫ್ರಿ ಪ್ರಯಾಣ, ಲಿಸ್ಟ್ ಬಿಡುಗಡೆ

ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸರ್ಕಾರ ಗೆದ್ದು ಬಂದಿದೆ. ಕಾಂಗ್ರೆಸ್ ನೀಡಿದ್ದ ಪ್ರಣಾಳಿಕೆ ಗ್ಯಾರಂಟಿಗಳಲ್ಲಿ ಉಚಿತವಾಗಿ ನೀಡುವುದು ಪಕ್ಕಾ ವಾಗಿದೆ



 ಅದರಲ್ಲಿ‌ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ (Free Bus Travel) ವು ಕೂಡ ಒಂದಾಗಿದ್ದು ಮಹಿಳೆಯರಿಗೆ ಗುಡ್ ನ್ಯೂಸ್ (Good News) ಸಿಕ್ಕಿದೆ, ಕೊಟ್ಚ ಮಾತಿನಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲ ಯೋಜನೆಗಳನ್ನು ನೀಡಲು ರೆಡಿಯಾಗಿದೆ, ಮಹಿಳೆಯರಿಗೆ ಉಚಿತ ಬಸ್ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡುವುದಾಗಿ ಭರವಸೆ ಕೊಟ್ಟಿದೆ, ಸರ್ಕಾರ ಈ ನಡೆ ಹಲವಷ್ಟು ಜನರಿಗೆ ಖುಷಿ ನೀಡಿದೆ

ಯಾವ ಬಸ್ ನಲ್ಲಿ ಉಚಿತ:

ಈಗಾಗಲೇ ಉಚಿತ ಬಸ್ ವ್ಯವಸ್ಥೆ ಜೂನ್ ಹದಿನೈದರಿಂದ ಆರಂಭವಾಗಲಿದೆ ಎನ್ನಲಾಗಿದೆ, ​ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹಲವು ನಿಯಮ ಮಾಡಲಾಗಿದೆ, ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಸೌಲಭ್ಯ ವಾಗಿದ್ದು ಕರ್ನಾಟಕದ ಒಳಗೇಯೆ ಚಲಿಸುವ ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣ ಇದೆ, ಕೆಎಸ್‌ಆರ್ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ.

ಅನ್ಯ ರಾಜ್ಯಕ್ಕೆ ಇಲ್ಲ:

ಅನ್ಯ ರಾಜ್ಯಗಳ ಮಹಿಳೆಯರಿಗೆ, ಅಥವಾ ಇತರ ರಾಜ್ಯಗಳಿಗೆ ಹೋಗುವ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇಲ್ಲ ಎನ್ನಲಾಗಿದೆ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿನಿಯರು ಮಹಿಳೆಯರಿಗೆ ಈ ಶಕ್ತಿ ಯೋಜನೆ ಪಡೆಯಬಹುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು, ಕೊಟ್ಚ ಮಾತಿನಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ನೀಡಿದ್ದು ಮಹಿಳೆಯರಿಗೆ ಖುಷಿ‌ನೀಡಿದೆ.

ಖಾಸಗಿ ಬಸ್ ನಿರ್ವಾಹಕರಿಗೆ ಆತಂಕ:

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅಂದಾಗ ಖಾಸಗಿ ಬಸ್ಸ್ ಗೆ ತಲೆನೋವಾಗಿ ಬಿಟ್ಟಿದೆ, ತಮ್ಮ ಆದಾಯದ ಪ್ರಮುಖ ಮೂಲಕ್ಕೆ ಅಡ್ಡಿ ಉಂಟಾಗಬಹುದು ಎನ್ನಲಾಗಿದೆ, ಅದೇ ರೀತಿ ರೈಲ್ವೆ ಇಲಾಖೆಗೂ ಇದು ಅಡ್ಡಿಯಾಗಬಹುದಾಗಿದೆ, ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಎಲ್ಲಾ ಯೋಜನೆಗಳನ್ನು ನೀಡಲು ಮುಂದಾಗಿದ್ದು ಜನರಿಗೆ ಖುಷಿ ನೀಡಿದೆ

Post a Comment

Previous Post Next Post
CLOSE ADS
CLOSE ADS
×