ಡ್ಯಾನಿಶ್‌ ವಿದ್ಯಾರ್ಥಿವೇತನ: ಸಿಗಲಿದೆ ಉಚಿತ 35,000 ರೂ ನೇರ ನಿಮ್ಮ ಖಾತೆಗೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ

ಡ್ಯಾನಿಶ್‌ ವಿದ್ಯಾರ್ಥಿವೇತನ: ಸಿಗಲಿದೆ ಉಚಿತ 35,000 ರೂ ನೇರ ನಿಮ್ಮ ಖಾತೆಗೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ

 ಹಲೋ ಗೆಳೆಯರೇ, ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ ಡ್ಯಾನಿಶ್‌ ವಿದ್ಯಾರ್ಥಿವೇತನದ ಬಗ್ಗೆ ತಿಳಿಸಿಕೊಡಲಾಗಿದೆ. ಈ ವಿದ್ಯಾರ್ಥಿವೇತನ ಯಾರಿಗೆಲ್ಲ ಸಿಗಲಿದೆ, ಕಂಡೀಷನ್‌ಗಳು ಯಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಯಾವ ದಾಖಲೆಗಳು ಬೇಕು, ಎಷ್ಟು ಮೊತ್ತ ಸಿಗಲಿದೆ, ಇರಬೇಕಾದ ಅರ್ಹತೆಗಳು ಹೀಗೆ ಹಲವಾರು ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ



ಡ್ಯಾನಿಶ್‌ Education Trust ವತಿಯಿಂದ ಇದು ಬೆಂಗಳೂರಿನ ಒಂದು NGO trust ಆಗಿದ್ದು, ವಿದ್ಯಾರ್ಥಿಗಳಿಗೆ ಪದವಿದರರಿಗೆ Diploma or Degree ಎಲ್ಲಾ ವಿದ್ಯಾರ್ಥಿಗಳಿಗು ಅಂದರೆ ಉಚಿತವಾಗಿ ವಿದ್ಯಾರ್ಥಿವೇತನ ನೀಡುವುದಾಗಿದೆ ಡ್ಯಾನಿಶ್‌ ವತಿಯಿಂದ. ಅರ್ಜಿಸಲ್ಲಿಸಲು ಕೊನೆಯದಿನಾಂಕ 15 ಜೂನ್‌ 2023 ವರೆಗೆ ಅರ್ಜಿ ಸಲ್ಲಿಸಬಹುದು ಮತ್ತು ಜೊತೆಗೆ ಮಾರ್ಚ್‌ 2 ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾದ Education Trust ಆಗಿದ್ದು. 2023 Academic Year ನಲ್ಲಿ ಸ್ಕಾಲರ್‌ ಶಿಪ್‌ ಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಿರಿ, ಕಂಡೀಷನ್‌ ಏನ್‌ ಇದೆ ಎಂದು ತಿಳಿಯೋಣ. ಎಲ್ಲಾ ವಿದ್ಯಾರ್ಥಿಗಳಿಗು ಈ ಯೋಜನೆ ಲಭ್ಯವಿದೆ. ಯಾವುದೇ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ 35000 ರೂ ಸಿಗಲಿದೆ.

ವಿದ್ಯಾರ್ಥಿವೇತನದ ಮೊತ್ತ:

MBBS ಗೆ- ರೂ 35000 /-

BDS,BAMS, BHMS, BUMS, BPharma, Pharma D-ರೂ 30000/-

BE , B tech, B arch ಗೆ -ರೂ 25000/-

BVSC, B.SC agriculture, B.Sc ಫಾರೆಸ್ಟ್ರಿ- ರೂ20000/-

B.Sc ನರ್ಸಿಂಗ್‌ & BPT – ರೂ 20000/-

ಪತ್ರಿಕೋದ್ಯಮ ಮತ್ತು ಕಾನೂನು ಕೋರ್ಸ್‌ ಗಳಿಗೆ- ರೂ 20000/-

BA, B.ED, BSc ಕೋರ್ಸ್‌ ಗಳಿಗೆ -ರೂ 15000/-

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ವೃತ್ತಿಪರ ಕೋರ್ಸ್‌ ಗಳಿಗೆ 2022-23 ರ 1ನೇ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಎಲ್ಲರು ಮತ್ತು NEET 2022 ಮತ್ತು K-CET 2022 ಕೌನ್ಸೆಲಿಂಗ್‌ ಮೂಲಕ ಮಾತ್ರ.


ಅರ್ಹತೆಗಳು

MBBS, BDS,BAMS, BHMS, BUMS- NEETಅಖಿಲ ಭಾರತೀಯ ವೈದ್ಯಕೀಯ ಶ್ರೇಣಿ 5 ಲಕ್ಷದೊಳಗೆ ಇಅಬೇಕು

BVSC ಗಾಗಿ -K-CET 2022 ಪಶುವೈದ್ಯಕೀಯ ಶ್ರೇಣಿ 50000 ಒಳಗೆ ಇರಬೇಕು

BE , B tech-K-CET 2022 ಇಂಜಿನಿಯರಿಂಗ್‌ ರಾಂಕ್‌ 50000 ಒಳಗೆ ಇರಬೇಕು

BPharma, Pharma D- K-CET 2022 ಫಾಮರ್ಸಿ ಶ್ರೇಣಿ 50000 ಒಳಗೆ ಇರಬೇಕು

B.Sc ನರ್ಸಿಂಗ್‌ & BPT -KEA ಮೂಲಕ ಮಾತ್ರ ಪ್ರವೇಶ ಪಡೆದಿರಬೇಕು

ಕಾನೂನು ಕೋರ್ಸ್‌ ಗಳಿಗೆ- 75% ಇರಬೇಕು

BA, B.ED, BSc-ಹಿಂದಿನ ವರ್ಷ 70% ಇರಬೇಕು

ಪೋಷಕರ ವಾರ್ಷಿಕ ಆದಾಯ 2.5ಲಕ್ಷದ ಒಳಗೆ ಇರಬೇಕು

ಮುಖ್ಯ ದಾಖಲೆಗಳು

ಫೋಟೋ

ಅಂಕ ಪಟ್ಟಿಗಳು

ಆಧಾರ್‌ ಕಾರ್ಡ್‌

ಬ್ಯಾಂಕಿನ ಪಾಸ್‌ ಬುಕ್‌

ಆದಾಯ ಪ್ರಮಾಣ ಪತ್ರ

ಬಿಪಿಎಲ್‌ ಕಾರ್ಡ್‌

ಶುಲ್ಕ ರಶೀದಿ

ಅರ್ಜಿ ಸಲ್ಲಿಸಲು ಕೊನೆಯದಿನಾಂಕ

ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 15,2023 ಹಾರ್ಡ್‌ ಕಾಪಿ ಕಚೇರಿಗೆ ಸಲ್ಲಿಸಲು ಕೊನೆಯದಿನಾಂಕ ಜೂನ್‌ 20, 2023 ಯಾರು ಕೂಡ ಮಿಸ್‌ ಮಾಡದೇ ಅರ್ಜಿ ಸಲ್ಲಿಸಿ ಈ ಹಣ ನಿಮ್ಮದಾಗಿಸಿಕೊಳ್ಳಿ.


Post a Comment

Previous Post Next Post
CLOSE ADS
CLOSE ADS
×