ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

 Coconut Development Board Recruitment 2023 Karnataka Notification.



Coconut Development Board Recruitment 2023: 

ತೆಂಗು ಅಭಿವೃದ್ಧಿ ಇಲಾಖೆಯು ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ

ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

ತೆಂಗು ಅಭಿವೃದ್ದಿ ಮಂಡಳಿಯು ಭಾರತದ ಹಲವು ರಾಜ್ಯಗಳಲ್ಲಿ ತನ್ನ ಕಛೇರಿ & ಬೀಜ ಉತ್ಪಾದನಾ ಫಾರ್ಮ್ ಗಳನ್ನು ಹೊಂದಿದ್ದು, ಈ ನೇಮಕಾತಿಯು ಕರ್ನಾಟಕ ಬೆಂಗಳೂರು ವಿಭಾಗದಲ್ಲಿ ಕರೆಯಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಹುದ್ದೆಯ ಮಾಹಿತಿಯನ್ನು & ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯಾನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ ಸಂದರ್ಶನಕ್ಕೆ ಹಾಜರಾಗಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.


ತೆಂಗು ಅಭಿವೃದ್ಧಿ ಮಂಡಳಿ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರು Coconut Development Board (ತೆಂಗು ಅಭಿವೃದ್ದ ಇಲಾಖೆ)

ಒಟ್ಟು ಹುದ್ದೆಗಳು 02

ಉದ್ಯೋಗ ಸ್ಥಳ ಬೆಂಗಳೂರು (ಕರ್ನಾಟಕ)

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ

ಟೆಕ್ನಿಕಲ್ ಆಫೀಸರ್ 02

ವೇತನದ ವಿವರ:

ಹುದ್ದೆ ವೇತನ

ಟೆಕ್ನಿಕಲ್ ಆಫೀಸರ್ ರೂ. 36,210/-

ವಯೋಮಿತಿ:

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ತಿಯಾಗಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು

ನೇಮಕಾತಿ/ಆಯ್ಕೆ ಪ್ರಕ್ರಿಯೆ:

ಆಯ್ಕೆ ವಿಧಾನದ ಬಗೆಗಿನ ಯಾವುದೇ ಮಾಹಿತಿಗಳು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಣೆಯಲ್ಲಿ ನೀಡದಿದ್ದರೂ ಸಹ, ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡುವ ಹೆಚ್ಚಿನ ಇದೆ.

ವಿದ್ಯಾರ್ಹತೆ : (Coconut Development Board Recruitment 2023)

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಭ್ಯರ್ಥಿಯು ಕೃಷಿ ಅಥವಾ ತೋಟಗಾರಿಕೆಯಲ್ಲಿ ಬಿಎಸ್ಸಿ (B.Sc) ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: Karnataka Govt jobs 2023

ಅಭ್ಯರ್ಥಿಗಳು ಈ ಹುದ್ದೆಗೆ ಕೆಳಗೆ ಅಧಿಸೂಚನೆಯ ಪೂರ್ತಿಯಾಗಿ ಓದಿದ ಬಳಿಕ, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ, ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನದ ವಿಳಾಸ:

Coconut Development Board,

Regional office BG Road,

Hullimavu, Bengaluru 560078,

Mysore-570006

ಅರ್ಜಿ ಸಲ್ಲಿಕೆ ದಿನಾಂಕಗಳು:


ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02/06/2023 & ಗಂಟೆ 10: 30ಕ್ಕೆ

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Coconut Development Board Recruitment 2023)


ಅಧಿಸೂಚನೆ /Notification ಕ್ಲಿಕ್/Click


ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ

Post a Comment

Previous Post Next Post
CLOSE ADS
CLOSE ADS
×