ಬಂತು ನೋಡಿ 1000 ಮುಖಬೆಲೆಯ ಹೊಸ ನೋಟು ಹೊಸ ರೂಪದಲ್ಲಿ 2000/- ನೋಟ್ ಬ್ಯಾನ್ ಹಿನ್ನೆಲೆ ಹೊಸ ಸಾವಿರ ರೂಪಾಯಿ ನೋಟು ಬಿಡುಗಡೆ ಮಾಡಿದ RBI

ಬಂತು ನೋಡಿ 1000 ಮುಖಬೆಲೆಯ ಹೊಸ ನೋಟು ಹೊಸ ರೂಪದಲ್ಲಿ 2000/- ನೋಟ್ ಬ್ಯಾನ್ ಹಿನ್ನೆಲೆ ಹೊಸ ಸಾವಿರ ರೂಪಾಯಿ ನೋಟು ಬಿಡುಗಡೆ ಮಾಡಿದ RBI

 RBI 2000/- ಸಾವಿರ ಮುಖಬೆಲೆಯ ನೋಟ್ ಬ್ಯಾನ್ ಮಾಡಿದ ಹಿನ್ನೆಲೆ ಇದೀಗ 2000 ಜಾಗಕ್ಕೆ 1000 ಹೊಸ ನೋಟನ್ನು ಪರಿಚಯಿಸಿದೆ. ಈ ನೋಟಿನ ವೈಶಿಷ್ಟ್ಯತೆಗಳೇನು? ಹಾಗೂ 1000 ಬೆಲೆಯ ನೋಟನ್ನು ದಿಢೀರನೆ ಮಾರುಕಟ್ಟೆಗೆ ತರಲು ಕಾರಣವೇನು ಎಂಬ ಕುರಿತು ಈ ಲೇಖನದಲ್ಲಿ ತಿಳಿಸಿಕೊಡಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.



thousand rupees new note

ಬಂತು ನೋಡಿ 1000 ಮುಖಬೆಲೆಯ ಹೊಸ ನೋಟು ಹೊಸ ರೂಪದಲ್ಲಿ 2000/- ನೋಟ್ ಬ್ಯಾನ್ ಹಿನ್ನೆಲೆ ಹೊಸ ಸಾವಿರ ರೂಪಾಯಿ ನೋಟು ಬಿಡುಗಡೆ ಮಾಡಿದ RBI


RBI 2000/- ಸಾವಿರ ಮುಖಬೆಲೆಯ ನೋಟ್ ಬ್ಯಾನ್ ಮಾಡಿದ ಹಿನ್ನೆಲೆ ಇದೀಗ 2000 ಜಾಗಕ್ಕೆ 1000 ಹೊಸ ನೋಟನ್ನು ಪರಿಚಯಿಸಿದೆ. ಈ ನೋಟಿನ ವೈಶಿಷ್ಟ್ಯತೆಗಳೇನು? ಹಾಗೂ 1000 ಬೆಲೆಯ ನೋಟನ್ನು ದಿಢೀರನೆ ಮಾರುಕಟ್ಟೆಗೆ ತರಲು ಕಾರಣವೇನು ಎಂಬ ಕುರಿತು ಈ ಲೇಖನದಲ್ಲಿ ತಿಳಿಸಿಕೊಡಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.


ನಮ್ಮ WhatsApp ಗುಂಪಿಗೆ ಸೇರಲು 

ಇಲ್ಲಿ ಕ್ಲಿಕ್ ಮಾಡಿ


thousand rupees new note

2017ರಲ್ಲಿ ಸಂಪೂರ್ಣ ನೋಟ್ ಬ್ಯಾನ್ ಮಾಡಿದ ಆರ್‌ಬಿಐ ಇದೀಗ ಮತ್ತೊಂದು ಬಾರಿ 2000 ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಆರ್ ಬಿ ಐ ಇದನ್ನು ಬ್ಯಾನ್ ಎಂದು ಹೇಳದೆ ಹಣವನ್ನು ಹಿಂಪಡೆಯುತ್ತಿದ್ದೇವೆ ಎಂದು ತಿಳಿಸಿದೆ, ಯಾಕೆಂದರೆ 2000 ಬೆಲೆಯ ನೋಟುಗಳ ಅವಧಿಯು ನಾಲ್ಕರಿಂದ ಐದು ವರ್ಷಗಳ ಕಾಲ ಮಾತ್ರ ಇದ್ದು ಸದ್ಯ ಅದರ ಆಯಸ್ಸು ಮುಗಿದಿರುವ ಕಾರಣ ಆರ್‌ಬಿಐ 2 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದೆ. ಇದರ ಹಿನ್ನೆಲೆ 2000 ಮುಖಬೆಲೆಯ ನೋಟುಗಳಿಂದ ಅತಿ ಹೆಚ್ಚು ಹಗರಣಗಳಾಗುತ್ತಿರುವ ಕಾರಣ ಹಾಗೂ ವಂಚನೆಗೆ 2000 ಬೆಲೆಯ ನೋಟುಗಳು ಉಪಯುಕ್ತ ವಾರವಾಗಿರುವ ಕಾರಣ ಆರ್‌ಬಿಐ ದಿಢೀರನೆ 2000 ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. 

ಒಂದು ವೇಳೆ ನಿಮ್ಮ ಬಳಿ ಏನಾದರೂ 2000 ಮುಖ ಬೆಲೆಯ ನೋಟುಗಳು ಇದ್ದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಒಂದು ದಿನಕ್ಕೆ 20,000 ವರೆಗಿನ ಅಂದರೆ ಹತ್ತು ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ನೀವು ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಅದೇ ರೀತಿ ನೀವೇನಾದರೂ 2000 ಮುಖಬೆಲೆಯ ನೋಟುಗಳನ್ನು ಎಷ್ಟು ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ

2000 ಮುಖಬೆಲೆಯ ನೋಟುಗಳನ್ನು ಒಂದು ದಿನಕ್ಕೆ 20 ಸಾವಿರದವರೆಗೆ ಮಾತ್ರವಷ್ಟೇ ಇನ್ಸ್ಟಂಟ್ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ದಾಖಲಾತಿಯ ಅವಶ್ಯಕತೆ ಇರುವುದಿಲ್ಲ ಅದೇ ರೀತಿಯಲ್ಲಿ ನಿಮ್ಮ ಬಳಿ ಏನಾದರೂ 2000 ಮುಖಬೆಲೆಯ ಅತಿ ಹೆಚ್ಚು ನೋಟುಗಳಿದ್ದಲ್ಲಿ ನೀವು ಅದನ್ನು ಎಷ್ಟು ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಇದಕ್ಕೂ ಕೂಡ ಯಾವುದೇ ದಾಖಲಾತಿಯ ಅವಶ್ಯಕತೆ ಇರುವುದಿಲ್ಲ.

2000 ಮುಖಬೆಲೆಯ ನೋಟ್ ಬ್ಯಾನ್ ಆದ ಹಿನ್ನೆಲೆ ಮಾರುಕಟ್ಟೆಗೆ ಇದೀಗ 500 ರೂಪಾಯಿ ಮುಖಬೆಲೆಯ ನೋಟುಗಳು ಅತಿ ಹೆಚ್ಚು ಕಾಲಿಡುತ್ತಿದೆ, ಹಾಗು ಜನರಿಗೆ ಅತಿ ಹೆಚ್ಚು ಉಪಯುಕ್ತವಾಗಿದ್ದು ಹೆಚ್ಚು ಬಳಸುವ ಹಣವು ಕೂಡ 500 ರೂಪಾಯಿಯ ಮುಖಬೆಲೆಯ ನೋಟೆ ಆಗಿರುವ ಕಾರಣ ಆರ್‌ಬಿಐ ಇದೀಗ 1000 ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಕಳೆದ ಬಾರಿಯೂ ಕೂಡ 1000 ಮುಖಬೆಲೆಯ ನೋಟುಗಳು ಇದ್ದು 2017ರಲ್ಲಿ ಅದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿತ್ತು. ಮರು ಹಿಂಪಡೆದ ಆರ್ ಬಿ ಐ 200 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಹಾಗೂ 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದ್ದು ಇದೀಗ ಮತ್ತೊಂದು ಬಾರಿ ಹೊಸ ರೂಪದಲ್ಲಿ 1000 ನೋಟುಗಳನ್ನು ಪರಿಚಯಿಸಿದೆ. 

ಈ ನೋಟುಗಳು ಹಚ್ಚ ಹಸಿರಿನಿಂದ ಕೂಡಿದ್ದು ನಮ್ಮ ಕರ್ನಾಟಕ ರಾಜ್ಯಕ್ಕೆ ಇದು ಸೂಕ್ತವಾಗುವ ನೋಟಾಗಿದೆ ಒಂದು ರೀತಿ ಈ ನೋಟ್ ರೂ.20 ನೋಟಿನ ಕಲರ್ ಗೆ ಹೋಲಿಕೆ ಆಗಲಿದ್ದು ಈ ನೋಟುಗಳು ರಾಜ್ಯದ ಮಾರುಕಟ್ಟೆಯಲ್ಲಿ ಇನ್ನು ಮುಂದೆ ಸದ್ದು ಮಾಡಲಿವೆ. 



 2000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಆರ್ ಬಿ ಐ 2 ಸಾವಿರ ಮುಖಬೆಲೆಯ ನೋಟಿನ ಜಾಗಕ್ಕೆ 500 ರೂಪಾಯಿ ಮುಖಬೆಲೆಯ ನೋಟುಗಳನ್ನು replace ಮಾಡಿದ್ದು ಇದೀಗ 500 ರೂಪಾಯಿ ಮುಖಬೆಲೆಯ ನೋಟಿನ ಜೊತೆಗೆ 1000 ಮುಖಬೆಲೆಯ ನೋಟನ್ನು ಹೊಸ ರೂಪದಲ್ಲಿ ಆರ್ ಬಿ ಐ ಮಾರುಕಟ್ಟೆಗೆ ಪರಿಚಯಿಸಿದೆ.

ಆರ್‌ಬಿಐ 2,000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 1000 ಮುಖಬೆಲೆಯ ನೋಟುಗಳನ್ನು ಮುಂದಿನ ಕೆಲದಿನಗಳಲ್ಲಿ ಪರಿಚಯಿಸುತ್ತದೆ ಎಂದು ಮಾಹಿತಿ ಸಿಕ್ಕಿದ್ದು ಈ ಕುರಿತು ಆರ್ ಬಿ ಐ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಆದರೆ ಸೋಶಿಯಲ್ ಮೀಡಿಯಾ ತುಂಬೆಲ್ಲ 2000 ಮುಖಬೆಲೆಯ ನೋಟ್ ಬ್ಯಾನ್ ಆದ ಹಿನ್ನೆಲೆ ಒಂದು ಸಾವಿರ ಮುಖಬೆಲೆಯ ನೋಟುಗಳ ಫೋಟೋಸ್ ಹರಿದಾಡುತ್ತಿದ್ದು ಈ ಕುರಿತು ಆರ್ ಬಿ ಐ ಯಾವಾಗ 1,000 ಮುಖಬೆಲೆಯ ನೋಟಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ತರಲಿದೆ ಎಂದು ಕಾದು ನೋಡಬೇಕಾಗಿದೆ.


 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು

Post a Comment

Previous Post Next Post
CLOSE ADS
CLOSE ADS
×