ಜೂನ್ 1 ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ ಸಿಗಲಿದೆ. ಆದರೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಈ ಕೂಡಲೇ ಲಿಸ್ಟ್ ಅನ್ನು ಚೆಕ್ ಮಾಡಿ

ಜೂನ್ 1 ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ ಸಿಗಲಿದೆ. ಆದರೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಈ ಕೂಡಲೇ ಲಿಸ್ಟ್ ಅನ್ನು ಚೆಕ್ ಮಾಡಿ

 ರಾಜ್ಯದ ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರವು ಬಿಗ್ ಶಾಕ್ ನೀಡಿದ್ದು ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದೆ



 ಈ ರೇಷನ್ ಕಾರ್ಡ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಜೂನ್ 1ರಿಂದ ಹತ್ತು ಕೆಜಿ ಅಕ್ಕಿ ಪಡೆಯಬಹುದು. ರಾಜ್ಯ ಸರ್ಕಾರವು ನೀಡಿದ ಎಲ್ಲ ಭರವಸೆಗಳನ್ನು ಕೂಡ ಜಾರಿಗೆ ತರುತ್ತಿರುವ ಹಿನ್ನೆಲೆ ಸರ್ಕಾರವು ಅನರ್ಹ ಮತ್ತು ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಹೊಸ ಆದೇಶ ಹೊರಡಿಸಿದೆ ಸರ್ಕಾರವು ಎಲ್ಲಾ ಭರವಸೆಗಳನ್ನು ಕೂಡ ಜಾರಿಗೆ ತರುವ ಹಿನ್ನೆಲೆ ಕಟ್ಟುನಿಟ್ಟಾದ ಕ್ರಮಗಳನ್ನು ಮತ್ತು ಶರತುಗಳನ್ನು ಹೇರಲಿದ್ದು ಇದೀಗ ಬಿಪಿಎಲ್ ರೇಷನ್ ಕಾರ್ಡ್ ದಾರಿಗೆ ಇದುವೇ ಬಿಗ್ ಶಾಕ್ ಆಗಲಿದೆ

ಜೂನ್ 1 ರಿಂದ ಎಲ್ಲರಿಗೂ ಸಿಗಲಿದೆ ಉಚಿತ ಹತ್ತು ಕೆಜಿ ಅಕ್ಕಿ.

ನಿಮ್ಮ ಬಳಿಯೂ ಕೂಡ ಅರ್ಹ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನೀವು ಕೂಡ ಜೂನ್ ಒಂದರಿಂದ ಉಚಿತ 10 ಕೆ.ಜಿ ಅಕ್ಕಿಯನ್ನು ಪಡೆದುಕೊಳ್ಳಬಹುದು ಆದರೆ ಉಚಿತ 10 ಕೆಜಿ ಅಕ್ಕಿ ಪಡೆಯುವ ಮುನ್ನ ನೀವು ನಿಮ್ಮ ರೇಷನ್ ಕಾರ್ಡ್ ಅರಹವಾಗಿದೆಯಾ ಇಲ್ಲವಾ ಹಾಗೂ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳುವುದು ಸೂಕ್ತ ಈ ಕುರಿತು ಇಲಾಖೆಯು ಇದೀಗ ಅಧಿಕೃತ ಆದೇಶ ಹೊರಡಿಸಿದ್ದು ಆದೇಶದ ನೋಟಿಸ್ ಕೆಳಗಿನಂತಿದೆ



ಈ ಆದೇಶದ ಅಡಿಯಲ್ಲಿ ರಾಜ್ಯದ ಎಲ್ಲಾ ಅನರ್ಹ ಮತ್ತು ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸರ್ಕಾರವು ಹೊಸ ಆದೇಶ ಹೊರಡಿಸಿದ್ದು ಈ ಕೂಡಲೇ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ನೀವು ಚೆಕ್ ಮಾಡಿಕೊಳ್ಳಬಹುದು.

ಸರ್ಕಾರವು ಈ ಯೋಜನೆಯನ್ನು ಬಡವರಿಗೆ ಮಾತ್ರವೇ ಜಾರಿಗೆ ತರುತ್ತಿದ್ದು, ಕೆಲವೊಂದಷ್ಟು ಅಕ್ರಮ ಮತ್ತು ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳು ಚಾಲ್ತಿಯಲ್ಲಿರುವ ಕಾರಣ ಅದನ್ನು ಬಂದ್ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮತ್ತು ನಿಮ್ಮ ಬಳಿ ಏನಾದರೂ ಅನರ್ಹ ಹಾಗೂ ಅಕ್ರಮ ರೇಷನ್ ಕಾರ್ಡ್ ಇದ್ದಲ್ಲಿ ನೀವು ಕೂಡ ಅದನ್ನು ಬಂದು ಮಾಡುವುದು ಸೂಕ್ತ ಇಲ್ಲವಾದಲ್ಲಿ ಸರ್ಕಾರವು ನಿಮ್ಮ ಮೇಲೆ ದಂಡ ಇರುವ ಸಾಧ್ಯತೆ ಕೂಡ ಇರುತ್ತದೆ.



2023ರ ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ

ಸರ್ಕಾರವು ಇದೀಗ ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ್ದು ಇಲ್ಲಿ ನಿಮ್ಮ ಹೆಸರು ಇದೆಯಾ ಎಂದು ಈ ಕೂಡಲೇ ನೀವು ಚೆಕ್ ಮಾಡಿಕೊಳ್ಳುವುದು ಸೂಕ್ತ ಒಂದುವೇಳೆ list ನಲ್ಲಿ ನಿಮ್ಮ ಹೆಸರು ಇಲ್ಲದೆ ಹೋದಲ್ಲಿ ನೀವು ಸರ್ಕಾರದಿಂದ ಸಿಗುವ ಉಚಿತ 10 ಕೆಜಿ ಅಕ್ಕಿ ಪಡೆಯುವುದರಿಂದ ಹೊರಹೊಳಿಯುತ್ತೀರಿ.

ಹೊಸ ಲಿಸ್ಟ್ ನಲ್ಲಿ ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ.


ಮೊದಲು ನೀವು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.


ಲಿಂಕ್ : https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010

ಬಳಿಕ ನೀವು ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ಹಳ್ಳಿ ಎಲ್ಲವನ್ನು ಕೂಡ ಸೆಲೆಕ್ಟ್ ಮಾಡಿ ಸಬ್ಮಿಟ್ ಕೊಟ್ಟರೆ ನಿಮ್ಮ ಊರಿನಲ್ಲಿರುವ ಅರ್ಹ ರೇಷನ್ ಕಾರ್ಡ್ ನಂಬರ್ ಗಳನ್ನು ತೋರಿಸಲಾಗುತ್ತದೆ ನೀವು ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಇದಿಯಾ ಇಲ್ವಾ ಮತ್ತು ನಿಮ್ಮ ಫ್ಯಾಮಿಲಿಯ ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು. ಇಲ್ಲಿ ನಿಮ್ಮ ಹೆಸರು ಇದ್ದಲ್ಲಿ ಮಾತ್ರವೇ ನಿಮಗೆ ಉಚಿತ 10 ಕೆ.ಜಿ ಅಕ್ಕಿ ಪ್ರತಿ ತಿಂಗಳು ಸಿಗಲಿದೆ ಒಂದು ವೇಳೆ ಇಲ್ಲಿ ನಿಮ್ಮ ಹೆಸರು ಇಲ್ಲದೆ ಹೋದಲ್ಲಿ ನೀವು ಈ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ಪಡೆಯಲು ಸಾಧ್ಯವಾಗುವುದಿಲ್ಲ


Post a Comment

Previous Post Next Post
CLOSE ADS
CLOSE ADS
×