ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸಲು ಒಂದು ವಾರ ಅಷ್ಟೇ ಕಾಲಾವಕಾಶ ಸರ್ಕಾರದಿಂದ ಅಧಿಕೃತ ವೆಬ್ಸೈಟ್ ಬಿಡುಗಡೆ!
ಎಲ್ಲ ಮಹಿಳೆಯರಿಗೂ ಕೂಡ ರಾಜ್ಯ ಸರ್ಕಾರದ ವತಿಯಿಂದ ಬಂಪರ್ ಗುಡ್ ನ್ಯೂಸ್, ಉಚಿತ ಬಸ್ ಪ್ರಯಾಣಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಲಾಗಿದೆ, ಎಲ್ಲರೂ ಈ ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಉಚಿತ ಬಸ್ ಪಾಸ್ ಪಡೆದುಕೊಳ್ಳಬಹುದು ಒಂದು ವಾರ ಅಷ್ಟೇ ಅರ್ಜಿ ಸಲ್ಲಿಸಲು ಕಾಲಾವಕಾಶವಿದ್ದು ಈ ಕೂಡಲೇ ಎಲ್ಲರೂ ಅರ್ಜಿ ಸಲ್ಲಿಸಿ.
ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಕೂಡ ಚಾಲ್ತಿಗೆ ತರುತ್ತಿದ್ದು ಮಹಿಳೆಯರು ಇದೀಗ ಮೊದಲ ಭರವಸೆಯಾದ ಉಚಿತ ಬಸ್ ಪಾಸಿಗೆ ಆನ್ಲೈನ್ ಮೂಲಕ ಅರ್ಜಿ ನೊಂದಣಿ ಮಾಡಿಕೊಳ್ಳಬಹುದು ಈ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಬಾಸ್ ಪಾಸ್ ಬಳಸಿ ಪ್ರಯಾಣ ಬೆಳೆಸಬಹುದಾಗಿದ್ದು ಪಾಸ್ ಪಡೆಯಲು ಅರ್ಜಿ ಆಹ್ವಾನ ಪ್ರಾರಂಭವಾಗಿದೆ.
ಉಚಿತ ಬಸ್ ಪಾಸಿಗೆ ಈಗಲೇ ಅರ್ಜಿ ಸಲ್ಲಿಸಿ!
ಮಹಿಳೆಯರು ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಸದ್ಯ ಸರ್ಕಾರವು ಅನುವು ಮಾಡಿಕೊಟ್ಟಿದ್ದು ರಾಜ್ಯದ ಎಲ್ಲ ಮಹಿಳೆಯರು ಕೂಡ ಅತಿ ಶೀಘ್ರವೇ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬಹುದು ಈ ಯೋಜನೆ ಅಡಿಯಲ್ಲಿ ಮಹಿಳೆಯರು ಕೆಎಸ್ಆರ್ಟಿಸಿ ನಿಗಮದ ಕೆಂಪು ಮತ್ತು ಹಸಿರು ಬಣ್ಣದ ಬಸ್ಸಿನಲ್ಲಿ ಮಾತ್ರ ಅಷ್ಟೇ ಪ್ರಯಾಣ ಬೆಳೆಸಬಹುದು ಬೇರೆ ಯಾವುದೇ ಇಲಾಖೆಯ ಐಷಾರಾಮಿಬಸ್ಗಳಲ್ಲಿ ಪ್ರಯಾಣ ಬೆಳೆಸಲು ಮುಂದಾದಲ್ಲಿ ಈ ಪಾಸ್ ಉಪಯೋಗಿಸುವಂತಿಲ್ಲ.
ಈಗಾಗಲೇ ಇಲಾಖೆಯು ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು ಮಹಿಳೆಯರು ಸೂಕ್ತ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ನೊಂದಣಿ ಮಾಡಬಹುದು ಅರ್ಜಿ ನೊಂದಣಿಯನ್ನು ಕೇವಲ ಒಂದು ವಾರದವರೆಗೆ ಮಾತ್ರ ಸೀಮಿತಗೊಳಿಸಿದ್ದು ಮುಂದಿನ ಕೆಲ ದಿನಗಳಲ್ಲಿ ಇದನ್ನು ವಿಸ್ತರಿಸುವ ಸಾಧ್ಯತೆ ಇದೆ. ಈ ಕೂಡಲೇ ಮಹಿಳೆಯರು ಅರ್ಜಿಯನ್ನು ಸಲ್ಲಿಸುವುದು ಸೂಕ್ತ ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ಬಳಿಕ ಮಹಿಳೆಯರ ಅರ್ಜಿಯನ್ನು ಪರಿಶೀಲಿಸಿ ಪಾಸ್ ವಿತರಣೆ ಮಾಡುವ ಕುರಿತು ಮತ್ತು ಸರ್ಕಾರದ ವತಿಯಿಂದ ಉಚಿತ ಪ್ರಯಾಣಕ್ಕೆ ಕೆಲವೊಂದಷ್ಟು ಮಾರ್ಗಸೂಚಿಗಳು ಮತ್ತು ಶರತುಗಳನ್ನು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿ ಅಧಿಕೃತ ಆದೇಶ ತಿಳಿಸಲಿದ್ದಾರೆ
ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!
ಮಹಿಳೆಯರು ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಕೆಳಗಿನ ದಾಖಲಾತಿಗಳು ಕಡ್ಡಾಯವಾಗಿ ಇರಬೇಕು!
ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿರಬೇಕು
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
ಆದಾಯ ಮತ್ತು ಜಾತಿ ಪ್ರಮಾಣ ಪತ್ರ
ಇಷ್ಟು ದಾಖಲಾತಿಗಳನ್ನು ಮಹಿಳೆಯು ಹೊಂದಿದ್ದಲ್ಲಿ ಆನ್ಲೈನ ಮೂಲಕ ಮಹಿಳೆಯು ಅರ್ಜಿ ಪಡೆದು ಭರ್ತಿ ಮಾಡಿ ಈ ದಾಖಲಾತಿಗಳೊಂದಿಗೆ ಸಲ್ಲಿಸುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ನೊಂದಣಿ ಮಾಡಿಕೊಳ್ಳಬಹುದು
ಇದೀಗ ಅರ್ಜಿ ಪ್ರಾರಂಭವಾಗಿದ್ದು ಮಹಿಳೆಯರಿಗೆ ಕೇವಲ ಒಂದು ವಾರ ಅಷ್ಟೇ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ, ಒಂದು ವಾರದ ಒಳಗಾಗಿ ಮಹಿಳೆಯರು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು
ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಸ್ಥಿತಿಯನ್ನು ಮತ್ತು ಎಲಿಜಿಬಿಲಿಟಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಶರತ್ತುಗಳು ಮತ್ತು ಅನ್ವಯಗಳನ್ನು ತಿಳಿಸಿದ ಬಳಿಕವಷ್ಟೇ ಮಹಿಳೆಯರಿಗೆ ಪಾಸ್ ವಿತರಣೆ ಮಾಡುವ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಸದ್ಯ ಈಗ ಅರ್ಜಿ ಅಹ್ವಾನ ಮಾಡಿದ್ದು ಎಲ್ಲರೂ ಕೂಡ ಅರ್ಜಿ ನೊಂದಣಿ ಮಾಡಿಕೊಳ್ಳುವುದು
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!